Tag: New Delhi

ಚುನಾವಣಾ ಬಾಂಡ್ ಹಗರಣ ಭಾಗ-4: ಕಳಪೆ ಔಷಧ ತಯಾರಿಸುವ ಕಂಪನಿಗಳೇಕೆ ಚುನಾವಣಾ ಬಾಂಡ್ ಖರೀದಿಸಿದವು?

ಚುನಾವಣಾ ಬಾಂಡ್ ಹಗರಣ ಭಾಗ-4: ಕಳಪೆ ಔಷಧ ತಯಾರಿಸುವ ಕಂಪನಿಗಳೇಕೆ ಚುನಾವಣಾ ಬಾಂಡ್ ಖರೀದಿಸಿದವು?

ರೆಮ್‌ ಡಿಸಿವಿರ್ ಔಷಧಿಯನ್ನು ಸಂಜೀವಿನಿ ಅಂತ ಬಿಂಬಿಸಲಾಯಿತು. ಸರ್ಕಾರವೇ ಮುಂದೆ ನಿಂತು ಕೊರೋನಾ ರೋಗಿಗಳಿಗೆ ಕೊಡಿ ಅಂತ ಮಾರ್ಗಸೂಚಿಯನ್ನು ಹೊರಡಿಸಿತ್ತು.

2014 ರ ಮೊದಲು ರಾಜಕೀಯ ಪಕ್ಷಗಳಿಗೆ ಕಂಪನಿಗಳು ಎಷ್ಟು ಪಾವತಿಸಿವೆ ಎಂದು ಯಾರಾದರೂ ಹೇಳಬಹುದೇ?  ಮೌನ ಮುರಿದ ಮೋದಿ

2014 ರ ಮೊದಲು ರಾಜಕೀಯ ಪಕ್ಷಗಳಿಗೆ ಕಂಪನಿಗಳು ಎಷ್ಟು ಪಾವತಿಸಿವೆ ಎಂದು ಯಾರಾದರೂ ಹೇಳಬಹುದೇ? ಮೌನ ಮುರಿದ ಮೋದಿ

ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರಾಜಕೀಯ ಪಕ್ಷಗಳು ಸಂಗ್ರಹಿಸುವ ದೇಣಿಗೆಯ ವಿವರಗಳೇ ಇರಲಿಲ್ಲ ಎಂದು ಮೋದಿ ಅವರು ಚುನಾವಣಾ ಬಾಂಡ್ಗಳ ಕುರಿತು ಉತ್ತರ ನೀಡಿದ್ದಾರೆ.

ಚುನಾವಣಾ ಬಾಂಡ್ ಹಗರಣ ಭಾಗ-3: ಬಯಲಾಗುತ್ತಿದೆ ಕಾರ್ಪೋರೇಟ್ ಕಂಪನಿಗಳ ಕಾವಲು ಕಾಯುತ್ತಿರುವ ಚೌಕೀದಾರರ ಬಣ್ಣ!

ಚುನಾವಣಾ ಬಾಂಡ್ ಹಗರಣ ಭಾಗ-3: ಬಯಲಾಗುತ್ತಿದೆ ಕಾರ್ಪೋರೇಟ್ ಕಂಪನಿಗಳ ಕಾವಲು ಕಾಯುತ್ತಿರುವ ಚೌಕೀದಾರರ ಬಣ್ಣ!

ಮುಖವಾಡ ಹಾಕಿಕೊಂಡಿದ್ದ ರಾಜಕೀಯ ಪಕ್ಷಗಳ ಚುನಾವಣಾ ಬಾಂಡ್ ಗೋಲ್‌ಮಾಲ್‌ ಹಾಗೂ ದೇಣಿಗೆ ನೀಡಿದ ದಾನಿಗಳ ಬಂಡವಾಳ ಬಯಲಾಯಿತು.

ಕಾಗೇರಿ, ಸುಧಾಕರ್, ಶೆಟ್ಟರ್ಗೆ ಒಲಿದ ಬಿಜೆಪಿ ಟಿಕೆಟ್: ಬಿಜೆಪಿಯ 5ನೇ ಪಟ್ಟಿ ಬಿಡುಗಡೆ

ಕಾಗೇರಿ, ಸುಧಾಕರ್, ಶೆಟ್ಟರ್ಗೆ ಒಲಿದ ಬಿಜೆಪಿ ಟಿಕೆಟ್: ಬಿಜೆಪಿಯ 5ನೇ ಪಟ್ಟಿ ಬಿಡುಗಡೆ

ಬಿಜೆಪಿ ಹೈಕಮಾಂಡ್ 17 ರಾಜ್ಯಗಳ 111 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ರಾಜ್ಯದ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಕೆಲ ಮಾಧ್ಯಮಗಳು ಮುಸ್ಲಿಮರನ್ನು ದೇಶವಿರೋಧಿಗಳಂತೆ ಬಿಂಬಿಸುತ್ತಿದೆ: ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ

ಕೆಲ ಮಾಧ್ಯಮಗಳು ಮುಸ್ಲಿಮರನ್ನು ದೇಶವಿರೋಧಿಗಳಂತೆ ಬಿಂಬಿಸುತ್ತಿದೆ: ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ

ಸಮಾಜದ ವಿವಿಧ ಸ್ತರಗಳಲ್ಲಿ ಮುಸ್ಲಿಮರನ್ನು ಅಂಚಿಗೆ ತಳ್ಳುತ್ತಿರುವ ಕುರಿತು ಗಮನ ಸೆಳೆದ ಸರ್ದೇಸಾಯಿ, ಭಾರತದಲ್ಲಿ ವ್ಯವಸ್ಥಿತವಾಗಿ ಮುಸ್ಲಿಮರ ಅಸ್ತಿತ್ವವನ್ನೇ ನಿರಾಕರಿಸುವ ಕೆಲಸ ನಡೆಯುತ್ತಿದೆ.

ಸಿಎಂ ಹುದ್ದೆಗೆ ಕೇಜ್ರಿವಾಲ್ ರಾಜೀನಾಮೆ ಇಲ್ಲ: ಜೈಲಿನಿಂದಲೇ ಆಡಳಿತ ನಡೆಸಲು ನಿರ್ಧಾರ..!

ಸಿಎಂ ಹುದ್ದೆಗೆ ಕೇಜ್ರಿವಾಲ್ ರಾಜೀನಾಮೆ ಇಲ್ಲ: ಜೈಲಿನಿಂದಲೇ ಆಡಳಿತ ನಡೆಸಲು ನಿರ್ಧಾರ..!

ದೆಹಲಿಯಲ್ಲಿ ಭಾರೀ ಸದ್ದು ಮಾಡಿದ್ದ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಸಿಎಂ ಹಾಗೂ ಆಪ್ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಕೇಂದ್ರ ಸರ್ಕಾರಕ್ಕೆ ಶಾಕ್ ನೀಡಿದ ಚುನಾವಣಾ ಆಯೋಗ: ವಿಕಸಿತ ಭಾರತ ವಾಟ್ಸಾಪ್ ಸಂದೇಶ ಕಳುಹಿಸದಂತೆ ಆದೇಶ

ಕೇಂದ್ರ ಸರ್ಕಾರಕ್ಕೆ ಶಾಕ್ ನೀಡಿದ ಚುನಾವಣಾ ಆಯೋಗ: ವಿಕಸಿತ ಭಾರತ ವಾಟ್ಸಾಪ್ ಸಂದೇಶ ಕಳುಹಿಸದಂತೆ ಆದೇಶ

ಇತ್ತೀಚಿಗೆ ವಿಕ್ಷಿತ್ ಭಾರತ್ ಅಭಿಯಾನದ ಹೆಸರಿನಲ್ಲಿ ಎಲ್ಲರ ವಾಟ್ಸಾಪ್‌ಗೆ ಸಂದೇಶಗಳನ್ನ ಕಳುಹಿಸುತ್ತಿದ್ದು, ಕೂಡಲೇ ನಿಲ್ಲಿಸುವಂತೆ ಚುನಾವಣಾ ಆಯೋಗ ಆದೇಶಿದೆ.

ಅರುಣಾಚಲ ಪ್ರದೇಶ ಭಾರತಕ್ಕೆ ಸೇರಿದ್ದು ಇದರ ಮೇಲೆ ಚೀನಾಕ್ಕೇ ಹಕ್ಕಿಲ್ಲ ಎಂದ ಯುನೈಟೆಡ್ ಸ್ಟೇಟ್ಸ್

ಅರುಣಾಚಲ ಪ್ರದೇಶ ಭಾರತಕ್ಕೆ ಸೇರಿದ್ದು ಇದರ ಮೇಲೆ ಚೀನಾಕ್ಕೇ ಹಕ್ಕಿಲ್ಲ ಎಂದ ಯುನೈಟೆಡ್ ಸ್ಟೇಟ್ಸ್

ನೈಜ ನಿಯಂತ್ರಣ ರೇಖೆಯ ಮೇಲೆ ತನ್ನ ಪ್ರಾದೇಶಿಕ ಹಕ್ಕುಗಳನ್ನು ಮುಂದಿಡುವ ಯಾವುದೇ ಪ್ರಯತ್ನಗಳನ್ನು ನಾವು ಬಲವಾಗಿ ವಿರೋಧಿಸುತ್ತದೆ ಎಂದು ಯುನೈಟೆಡ್ ಸ್ಟೇಟ್ಸ್ ಹೇಳಿದೆ.

ಕೈ ಭದ್ರಕೋಟೆ ರಾಯ್ಬರೇಲಿಯಲ್ಲಿ ನೂಪೂರ್ ಶರ್ಮಾ ಬಿಜೆಪಿ ಅಭ್ಯರ್ಥಿ..?

ಕೈ ಭದ್ರಕೋಟೆ ರಾಯ್ಬರೇಲಿಯಲ್ಲಿ ನೂಪೂರ್ ಶರ್ಮಾ ಬಿಜೆಪಿ ಅಭ್ಯರ್ಥಿ..?

ಲೋಕಸಭಾ ಕ್ಷೇತ್ರದಿಂದ ನೂಪೂರ್ ಶರ್ಮಾ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಕುರಿತು ಬಿಜೆಪಿ ಹೈಕಮಾಂಡ್ ಗಂಭೀರ ಚರ್ಚೆ ನಡೆಸಿದೆ.

ಚುನಾವಣಾ ಬಾಂಡ್ ಪ್ರಕರಣಕ್ಕೆ ಹೊಸ ಟ್ವಿಸ್ಟ್‌: ಎಸ್.ಬಿ.ಐ ಅಧ್ಯಕ್ಷರಿಗೆ ಸುಪ್ರೀಂಕೋರ್ಟ್ ಡೆಡ್‌ಲೈನ್‌!

ಚುನಾವಣಾ ಬಾಂಡ್ ಪ್ರಕರಣಕ್ಕೆ ಹೊಸ ಟ್ವಿಸ್ಟ್‌: ಎಸ್.ಬಿ.ಐ ಅಧ್ಯಕ್ಷರಿಗೆ ಸುಪ್ರೀಂಕೋರ್ಟ್ ಡೆಡ್‌ಲೈನ್‌!

ಯಾವ ಯಾವ ಪಕ್ಷಗಳಿಗೆ ಎಷ್ಟೆಷ್ಟು ಕೋಟಿ ರೂಪಾಯಿ ದೇಣಿಗೆ ನೀಡಲಾಗಿದೆ ಅನ್ನೋ ಮಾಹಿತಿ ಹೊರ ಬೀಳುತ್ತಿದೆ. ಈ ಮಧ್ಯೆ ಸುಪ್ರೀಂಕೋರ್ಟ್, SBI ಅಧ್ಯಕ್ಷರಿಗೆ ಸೂಚನೆ ಹೊರಡಿಸಿದೆ.

Page 3 of 17 1 2 3 4 17