ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದ ಭಾರತ.
ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಕರಾರುವಾಕ್ ಬೌಲಿಂಗ್ನಿಂದ ಬಗ್ಗುಬಡಿದ ಟೀಂ ಇಂಡಿಯಾ 6 ರನ್ಗಳ ಜಯ ದಾಖಲಿಸಿದೆ.
ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಕರಾರುವಾಕ್ ಬೌಲಿಂಗ್ನಿಂದ ಬಗ್ಗುಬಡಿದ ಟೀಂ ಇಂಡಿಯಾ 6 ರನ್ಗಳ ಜಯ ದಾಖಲಿಸಿದೆ.
ಮೊದಲ ಹಂತದಲ್ಲಿ ಎಲ್ಲ ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಆಯಾ ಗುಂಪಿನಲ್ಲಿರುವ ತಂಡಗಳ ನಡುವೆ 4 ಲೀಗ್ ಪಂದ್ಯಗಳು ನಡೆಯಲಿವೆ.
, ಟ್ವಿಟರ್ ಹಾಗೂ ಟ್ವಿಟರ್ ಬಳಕೆದಾರರಾದ ಎಲೋನ್ ಮಸ್ಕ್(Elon Musk) ವಿರುದ್ಧ ಟ್ರೋಲ್ ಗಳ ಸುರಿಮಳೆ ಹರಿದುಬಂದಿದೆ.
ಕಳೆದ ವರ್ಷ, ಇವರು ನೂರಕ್ಕೂ ಹೆಚ್ಚು ಮಕ್ಕಳನ್ನು ಹೆಸರಿಸಲು ಸಹಾಯ ಮಾಡಿದರಂತೆ. ಪೋಷಕರು, ಹಂಫ್ರೆಯವರು ನೀಡುವ ಸೇವೆಗಳನ್ನು ದರಕ್ಕೆ ಅನುಗುಣವಾಗಿ ಆಯ್ಕೆ ಮಾಡಬಹುದು.