Tag: NMahesh

N Mahesh

BSP ಪಕ್ಷದಿಂದ ಉಚ್ಚಾಟನೆ ಮಾಡದಿದ್ದರೆ ಅದೇ ಪಕ್ಷದಲ್ಲಿ ಇರುತ್ತಿದ್ದೆ : ಎನ್. ಮಹೇಶ್!

ಮಾಯಾವತಿ(Mayavathi) ಅವರು ನನ್ನನ್ನು ಬಿಎಸ್‍ಪಿ(BSP) ಪಕ್ಷದಿಂದ ಉಚ್ಚಾಟನೆ ಮಾಡದಿದ್ದರೆ ನಾನು ಬಿಎಸ್‍ಪಿ ಪಕ್ಷದಲ್ಲಿಯೇ ಮುಂದುವರೆಯುತ್ತಿದ್ದೆ.