Tag: panchayath raj

ಮುಂದುವರೆದ ಪಿಡಿಒ ವರ್ಗಾವಣೆ ಸರಣಿ: ಶೇ. 25ರಷ್ಟು ದಾಟಿದ ವರ್ಗಾವಣೆ ಪ್ರಮಾಣ !

ಮುಂದುವರೆದ ಪಿಡಿಒ ವರ್ಗಾವಣೆ ಸರಣಿ: ಶೇ. 25ರಷ್ಟು ದಾಟಿದ ವರ್ಗಾವಣೆ ಪ್ರಮಾಣ !

ಪಿಡಿಒ ಹುದ್ದೆಯನ್ನು ರಾಜ್ಯ ಪದವೃಂದ(ಕೇಡರ್‌)ವಾಗಿ ಪರಿವರ್ತಿಸಿದ ಬಳಿಕ ಉತ್ತರದ ಜಿಲ್ಲೆಗಳಿಂದ ದಕ್ಷಿಣಕ್ಕೆ ಬರುವವರ ಸಂಖ್ಯೆ ಏರಿಕೆಯಾಗಿದೆ.