ಪಟಿಯಾಲ ಜೈಲಿನಲ್ಲಿ ಗುಮಾಸ್ತನಾಗಿ 90 ರೂ. ದಿನಗೂಲಿಗಾಗಿ ಕೆಲಸ ಮಾಡಬೇಕು ನವಜೋತ್ ಸಿಧು!
ಕಾಂಗ್ರೆಸ್(Congress) ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು(Navjoth Singh Sidhu) ಅವರು ಪಟಿಯಾಲ ಸೆಂಟ್ರಲ್ ಜೈಲಿನಲ್ಲಿ(Patiala Central Jail) ಗುಮಾಸ್ತರಾಗಿ(Clerk) ಕೆಲಸ ಮಾಡುತ್ತಿದ್ದಾರೆ.