Tag: Pendrive

ನಿಮ್ಮ ಪುತ್ರ ರಾಕೇಶರನ್ನು Tomorrow Land ಅಮಲಿನ ಪಾರ್ಟಿಗೆ ನೀವೇ ಕಳಿಸಿದ್ದೀರಿ, ಅವರ ಸಾವಿಗೆ ನೀವೇ ಕಾರಣ ಎಂದರೆ ನಿಮ್ಮ ಮನಸ್ಸಿಗೆ ಹೇಗಾಗಬೇಡ? – ಎಚ್ಡಿಕೆ ಪ್ರಶ್ನೆ

ನಿಮ್ಮ ಪುತ್ರ ರಾಕೇಶರನ್ನು Tomorrow Land ಅಮಲಿನ ಪಾರ್ಟಿಗೆ ನೀವೇ ಕಳಿಸಿದ್ದೀರಿ, ಅವರ ಸಾವಿಗೆ ನೀವೇ ಕಾರಣ ಎಂದರೆ ನಿಮ್ಮ ಮನಸ್ಸಿಗೆ ಹೇಗಾಗಬೇಡ? – ಎಚ್ಡಿಕೆ ಪ್ರಶ್ನೆ

ಶೋಕದ ಮನೆಯಲ್ಲಿ ರಾಜಕೀಯ ಮಾಡುವ ಜಾಯಮಾನ ನಮ್ಮದಲ್ಲ. ದಯಮಾಡಿ ಅರ್ಥ ಮಾಡಿಕೊಳ್ಳಿ ಎಂದು ಎಚ್ಡಿ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ತಾಪಮಾನ-ಬರಗಾಲ-ಪೆನ್ ಡ್ರೈವ್ ಮತ್ತು ಸೆಕ್ಸ್: ಯಾವುದು ನಮ್ಮ ಆದ್ಯತೆಯಾಗಬೇಕು ?

ತಾಪಮಾನ-ಬರಗಾಲ-ಪೆನ್ ಡ್ರೈವ್ ಮತ್ತು ಸೆಕ್ಸ್: ಯಾವುದು ನಮ್ಮ ಆದ್ಯತೆಯಾಗಬೇಕು ?

ಈಗ ಜೀವಕ್ಕೇ ಕುತ್ತು ತರುತ್ತಿರುವ ಬರಗಾಲ, ಅತಿಯಾದ ತಾಪಮಾನವನ್ನು ನಾವು ನಿರ್ಲಕ್ಷಿಸುತ್ತಿದ್ದೇವೆ. ಅಭಿವೃದ್ಧಿಯ, ಹಣದ ಅಹಂಕಾರ ನಮ್ಮನ್ನು ದಾರಿತಪ್ಪುವಂತೆ ಮಾಡುತ್ತಿದೆ.

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪುರಾಣ: ಅಶ್ಲೀಲ ವಿಡಿಯೋದಲ್ಲಿದ್ದಾರೆ ಎನ್ನಲಾಗುತ್ತಿರುವ ನ್ಯೂಸ್ ಆಂಕರ್ಸ್‌ಗಳು ಯಾರು?

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪುರಾಣ: ಅಶ್ಲೀಲ ವಿಡಿಯೋದಲ್ಲಿದ್ದಾರೆ ಎನ್ನಲಾಗುತ್ತಿರುವ ನ್ಯೂಸ್ ಆಂಕರ್ಸ್‌ಗಳು ಯಾರು?

ಪ್ರಜ್ವಲ್ ರೇವಣ್ಣ ವಿಚಾರದ ಬಗ್ಗೆ ವರದಿ ಮಾಡುತ್ತಿರುವ ನ್ಯೂಸ್ ಚಾನೆಲ್ಗಳಲ್ಲಿನ ಆಂಕರ್ಸ್ ಗಳೇ ಪೆನ್ ಡ್ರೈವ್ನಲ್ಲಿ ಬಂಧಿಯಾಗಿದ್ದಾರೆನ್ನುವುದು ಅಸಹ್ಯವನ್ನೂ ಮೂಡಿಸಿದೆ.