ಪರಿಸ್ಥಿತಿ ತುಂಬಾ ಕಷ್ಟಕರವಾಗಿದ್ದರೂ ಕೂಡ ಭಾರತೀಯರಿಗೆ ಸಹಾಯ ಮಾಡುತ್ತಿದ್ದೇವೆ: ಉಕ್ರೇನಿಯನ್ ರಾಯಭಾರಿ!
ಉಕ್ರೇನಿಯನ್ ಅಧಿಕಾರಿಗಳು ನಾವು ಅತ್ಯಂತ ಕಷ್ಟಕರ ಸ್ಥಿತಿಯಲ್ಲಿದ್ದೇವೆ! ಆದರೂ ಕೂಡ ಭಾರತೀಯರನ್ನು ತಮ್ಮ ನಾಡಿಗೆ ಕಳುಹಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದೇವೆ.