ಮಾರ್ಚ್ 22 ರಿಂದ 25ರವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯ; ಮುಂಚಿತ ಸಿದ್ಧತೆ ಮಾಡಿ ಕೊಳ್ಳಿ ಎಂದು ಬೆಸ್ಕಾಂ ಮನವಿ
ಚಿತ್ರದುರ್ಗ, ಕೋಲಾರ ಸೇರಿ ಹಲವು (BESCOM announces power outage) ಕಡೆ ವಿದ್ಯುತ್ ವ್ಯತ್ಯಯ HT ರೀಕಂಡಕ್ಟರಿಂಗ್ ಮತ್ತು ಲೈನ್ ಅಪ್‌ಗ್ರೇಡ್ ಕಾಮಗಾರಿಯಿಂದ ಪವರ್ ಕಟ್ ವೇಳಾಪಟ್ಟಿ ...