Tag: Prajwal Revanna Pendrive Case

ಚೆನ್ನಾಗಿರೋ ರೂಮ್ ಕೊಡ್ರಿ: SIT ಅಧಿಕಾರಿಗಳ ಜೊತೆ ಕಿರಿಕ್ ಮಾಡಿಕೊಂಡ ಪ್ರಜ್ವಲ್‌ ರೇವಣ್ಣ.

ಚೆನ್ನಾಗಿರೋ ರೂಮ್ ಕೊಡ್ರಿ: SIT ಅಧಿಕಾರಿಗಳ ಜೊತೆ ಕಿರಿಕ್ ಮಾಡಿಕೊಂಡ ಪ್ರಜ್ವಲ್‌ ರೇವಣ್ಣ.

SIT ಅಧಿಕಾರಿಗಳಿಂದ ಗುರುವಾರ ತಡರಾತ್ರಿ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಸಂಸದ ಪ್ರಜ್ವಲ್ ರೇವಣ್ಣರನ್ನ ನ್ಯಾಯಾಲಯ ಆರು ದಿನಗಳ ಎಸ್‌ಐಟಿ ಕಸ್ಟಡಿಗೆ ನೀಡಿತ್ತು.

ರೇವಣ್ಣ ನಿವಾಸದಲ್ಲಿ ಮತ್ತೊಮ್ಮೆ ಸ್ಥಳ ಮಹಜರಿಗೆ ಸಂತ್ರಸ್ತೆಯರನ್ನು ಕರೆದುಕೊಂಡು ಬಂದ SIT

ರೇವಣ್ಣ ನಿವಾಸದಲ್ಲಿ ಮತ್ತೊಮ್ಮೆ ಸ್ಥಳ ಮಹಜರಿಗೆ ಸಂತ್ರಸ್ತೆಯರನ್ನು ಕರೆದುಕೊಂಡು ಬಂದ SIT

ಸಂತ್ರಸ್ತ ಮಹಿಳೆಯ ಅಪಹರಣ ಆರೋಪ ಕೇಸ್​​ನಲ್ಲಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಜೈಲು ಸೇರಿದ್ದು, ಜಾಮೀನು ಸಿಗದ ಕಾರಣ ಜೈಲಿನಲ್ಲೂ ಚಡಪಡಿಸಿದ್ದಾರೆ.

ಹೆಚ್.ಡಿ.ರೇವಣ್ಣ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದ ಮಹಿಳೆ ನಾಪತ್ತೆ, 40 ಕಡೆ ರೇಡ್ ನಡೆಸಿದ ಎಸ್‌ಐಟಿ

ಹೆಚ್.ಡಿ.ರೇವಣ್ಣ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದ ಮಹಿಳೆ ನಾಪತ್ತೆ, 40 ಕಡೆ ರೇಡ್ ನಡೆಸಿದ ಎಸ್‌ಐಟಿ

ಮೇ 2ರ ರಾತ್ರಿ ಎಫ್‌ಐಆರ್‌ ದಾಖಲಾಗಿತ್ತು. ದೂರುದಾರರು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮತ್ತು ಸತೀಶ್‌ ಬಾಬು ಎಂಬುವವರ ಮೇಲೆ ಅಪಹರಣದ ಆರೋಪ ಮಾಡಿದ್ದರು.