Tag: PramodMadhwaraj

bjp

ನನ್ನನ್ನು ಬಯ್ಯುವ ಮತ್ತು ಹೊಗಳುವ ಹಕ್ಕು ಎಲ್ಲರಿಗೂ ಇದೆ : ಪ್ರಮೋದ್ ಮಧ್ವರಾಜ್!

ಒಂದು ಪಕ್ಷವನ್ನು ಬಿಟ್ಟು ಬಂದ ಮೇಲೆ ಆ ಪಕ್ಷದ ಕಾರ್ಯಕರ್ತರಿಗೆ ನೋವು, ದುಃಖ ಎಲ್ಲವೂ ಆಗುತ್ತದೆ. ಹೀಗಾಗಿ ನನ್ನನ್ನು ಬಯ್ಯುವ ಮತ್ತು ಹೊಗಳುವ ಹಕ್ಕು ಎಲ್ಲರಿಗೂ ಇದೆ.