Tag: question

ಮಹಾಪುರುಷರು ಜನ್ಮತಳೆದ ನೆಲವನ್ನು ‘ರಿಯಲ್ ಎಸ್ಟೇಟ್ ಪಾಪಕುಂಡ’ವನ್ನಾಗಿ ಮಾಡಿದ್ದು ಯಾರಪ್ಪ ಡಿ.ಕೆ.ಶಿವಕುಮಾರ್? – ಎಚ್ಡಿಕೆ ಪ್ರಶ್ನೆ

ಮಹಾಪುರುಷರು ಜನ್ಮತಳೆದ ನೆಲವನ್ನು ‘ರಿಯಲ್ ಎಸ್ಟೇಟ್ ಪಾಪಕುಂಡ’ವನ್ನಾಗಿ ಮಾಡಿದ್ದು ಯಾರಪ್ಪ ಡಿ.ಕೆ.ಶಿವಕುಮಾರ್? – ಎಚ್ಡಿಕೆ ಪ್ರಶ್ನೆ

ರಾಮದೇವೇರ ಬೆಟ್ಟದಲ್ಲಿ ನೆಲೆಸಿರುವ ಶ್ರೀರಾಮಚಂದ್ರ ಪ್ರಭು ನಿಮ್ಮ ದುಷ್ಟ ಹುನ್ನಾರವನ್ನು ಮೆಚ್ಚಾನೆಯೇ? ಎಚ್ಡಿಕೆ ಅವರು ಡಿಕೆಶಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.