ದೇವಸ್ಥಾನದ ಆದಾಯ 1 ಕೋಟಿ ಇದ್ದರೆ, ಸರ್ಕಾರಕ್ಕೆ 10 ಲಕ್ಷ ಸಿಗುವಂತೆ ವಿಧೇಯಕ
ಹಿಂದೂ ಧಾರ್ಮಿಕ ಸಂಸ್ಥೆಗಳ ಹಾಗೂ ಧರ್ಮಾದಾಯ ದತ್ತಿಗಳ ವಿಧೇಯಕ ಮಂಡಿಸಿರುವ ರಾಜ್ಯ ಸರ್ಕಾರ ಅನುಮೋದನೆಯನ್ನು ಪಡೆದುಕೊಂಡಿದೆ.