ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿಗೆ ನಾನೇ ಕಾರಣ ; ತಪ್ಪೊಪ್ಪಿಕೊಂಡ ಅಧ್ಯಕ್ಷ ಗೋಥಬಯ ರಾಜಪಕ್ಸೆ!
ದಶಕಗಳಲ್ಲಿ ದೇಶದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾದ ತಪ್ಪುಗಳನ್ನು ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಸೋಮವಾರ ಒಪ್ಪಿಕೊಂಡರು.