ಮುಂಬೈ ಮನೆಯಲ್ಲಿ ಅಕ್ರಮ ನಿರ್ಮಾಣವನ್ನು ಶೀಘ್ರವೇ ತೆಗೆದುಹಾಕಲು ರಾಣಾ ದಂಪತಿಗೆ 7 ದಿನಗಳ ಕಾಲಾವಕಾಶ!
ಮಹಾರಾಷ್ಟ್ರದಲ್ಲಿ ಶಾಸಕರಾಗಿರುವ ಅವರ ಪತಿ ರವಿ ರಾಣಾ(Ravi Rana) ಅವರಿಗೆ ಶನಿವಾರ ಖಾರ್‌ನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಅಕ್ರಮ ನಿರ್ಮಾಣದ ಕುರಿತು ನೋಟಿಸ್ ಜಾರಿ ಮಾಡಿದೆ.