Tag: S.R Vishwanath

ಚಿಕ್ಕಬಳ್ಳಾಪುರ ಬಿಜೆಪಿಯಲ್ಲಿ ಭಿನ್ನಮತ: ಎಸ್‌.ಆರ್.ವಿಶ್ವನಾಥ್ ಮನೆ ಬಾಗಿಲಿಗೆ ಕೆ.ಸುಧಾಕರ್ ಬಂದರೂ ಕ್ಯಾರೇ ಎನ್ನದ ಬಿಜೆಪಿ ಶಾಸಕ

ಸುಧಾಕರ್ ಮನೆ ಬಾಗಿಲಿಗೆ ಬಂದರೂ ಭೇಟಿ ಮಾಡದೆ ವಾಪಸ್ ಕಳುಹಿಸಿದ್ದಾರೆ. ಯಲಹಂಕ ಶಾಸಕರ ಈ ನಡೆಯು ಸುಧಾಕರ್‌ಗೆ ಭಾರೀ ಮುಜುಗರ ಉಂಟು ಮಾಡಿದೆ.