ಬೆಂಗಳೂರು ನಿವಾಸಿಗಳಿಗೆ ಸಿಹಿ ಸುದ್ದಿ: ನೀರಿನ ಅಭಾವ ಪರಿಹರಿಸಲು ಬಂದಿವೆ ನಾಲ್ಕು ಆಪ್‌ಗಳು!
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೀರಿನ ಅಭಾವವನ್ನು ನೀಗಿಸಲು ನಾಲ್ಕು ಮೊಬೈಲ್ ರೆಸ್ಪಾನ್ಸಿವ್ ವೆಬ್ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡಿದೆ.