ಕಿರಿಯ ಕಲಾವಿದರೇ ಹೆಚ್ಚು ಅರ್ಹರು ಎಂದು ಪದ್ಮಶ್ರೀ ತಿರಸ್ಕರಿಸಿದ 90 ವರ್ಷದ ಹಿರಿಯ ಗಾಯಕಿ.! ಇದು ಕಿರಿಯ ಕಲಾವಿದರಿಗ ಹೋಗಿ ನೀಡುವುದು ಒಳಿತು ವಿನಃ ನಮಗಲ್ಲಾ ಎಂದು ತಮ್ಮ ಬೇಸರವನ್ನು ಹೊರಹಾಕಿದ್ದಾರೆ. ನಾಗರಿಕ ಗೌರವವನ್ನು ನಿರಾಕರಿಸಿದ ಪಶ್ಚಿಮ ಬಂಗಾಳದ ಎರಡನೇ ವ್ಯಕ್ತಿ ಇವರಾಗಿದ್ದಾರೆ