ಅಪಾಯಕಾರಿ Blue Light: ಸ್ಮಾರ್ಟ್ ಫೋನ್‌ನಿಂದ ಹೊರ ಸೂಸುವ ಅಪಾಯಕಾರಿ ಬ್ಲೂ ಲೈಟ್!
ಮೊಬೈಲ್ (Mobile) ನೊಂದಿಗೆ ನಿರಂತರ ಸಂಪರ್ಕವನ್ನು ತಪ್ಪಿಸಿ. ಪ್ರತಿ ಇಪ್ಪತ್ತು ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ಕಾಲ 20 ಅಡಿ ದೂರದಲ್ಲಿರುವ ವಸ್ತುವನ್ನು ನೋಡಿ.
ಮೊಬೈಲ್ (Mobile) ನೊಂದಿಗೆ ನಿರಂತರ ಸಂಪರ್ಕವನ್ನು ತಪ್ಪಿಸಿ. ಪ್ರತಿ ಇಪ್ಪತ್ತು ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ಕಾಲ 20 ಅಡಿ ದೂರದಲ್ಲಿರುವ ವಸ್ತುವನ್ನು ನೋಡಿ.
ಸಾಮಾಜಿಕ ಆಪ್‍ಗಳಲ್ಲಿ ಟೆಲಿಗ್ರಾಮ್ ಕೂಡಾ ಒಂದಾಗಿದ್ದು, ಸಾಕಷ್ಟು ಮಂದಿ ಬಳಸುವ ಅಪ್ಲಿಕೇಷನ್ ಈಗ ಬಳಕೆದಾರರ ಸ್ನೇಹಿಯಾಗಿದೆ.
ಕೆಲವೊಮ್ಮೆ ಸೂಕ್ಷ್ಮಾಣು ಜೀವಿಗಳೂ ಸ್ಕ್ರೀನ್ ಮೇಲೆ ಕುಳಿತುಕೊಳ್ಳುತ್ತವೆ. ಹೀಗಾಗಿ ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ಗಳನ್ನು ಸ್ವಚ್ಛವಾಗಿಟ್ಟುಕೊಟ್ಟುಕೊಳ್ಳುವುದೂ ಬಹಳ ಅಗತ್ಯ.