ಏರ್ ಇಂಡಿಯಾಗೆ ೧೦ ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ: ಕಾರಣ ಹೀಗಿದೆ.
ಏರ್ ಇಂಡಿಯಾಗೆ ಹತ್ತುಲಕ್ಷ ರೂ.ದಂಡವನ್ನು ವಿಧಿಸಿದ್ದು, ಡಿಜಿಸಿಎ ನಿಯಮಾವಳಿಗಳನ್ನು ಅನುಸರಿಸದಿದ್ದಕ್ಕಾಗಿ ಈ ದಂಡವನ್ನು ಹಾಕಲಾಗಿದೆ.