Tag: simplicity

Rathan

ಬಾಡಿಗಾರ್ಡ್ಸ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೋಟೆಲ್ಗೆ ಭೇಟಿ ಕೊಟ್ಟ ರತನ್ ಟಾಟಾ ; ನೆಟ್ಟಿಗರಿಂದ `ಸರಳತೆ ನಮಸ್ಕಾರ’!

ನ್ಯಾನೊ ಕಾರಿನಲ್ಲಿ ರತನ್ ಟಾಟಾ ಅವರು ತಾಜ್ ಹೋಟೆಲ್‌ಗೆ ಆಗಮಿಸಿದ್ದಾರೆ. ಸಾಮಾಜಿಕ ಜಾಲತಾಣ ಸೇರಿದಂತೆ ಸಾಕಷ್ಟು ಜನರ ಮನಸ್ಸನ್ನು ಮತ್ತೊಮ್ಮೆ ಗೆದ್ದಿದ್ದಾರೆ.