ಒಳ್ಳೆ ನಿದ್ರೆ ಮಾಡೋಕೆ ಇಲ್ಲಿದೆ ಫಾರ್ಮುಲಾ!
ಆರೋಗ್ಯವಂತನಾಗಿರಲು ಹೆಚ್ಚಿನ ಕಾರ್ಯಕ್ಷಮತೆ ಸಾಧಿಸಲು ಮೆದುಳು ಪ್ರಖರವಾಗಿ ಕಾರ್ಯನಿರ್ವಹಿಸಲು ನಿದ್ದೆ ಅಥವಾ ನಿದ್ರೆ ಬಹಳ ಮುಖ್ಯ.
ಆರೋಗ್ಯವಂತನಾಗಿರಲು ಹೆಚ್ಚಿನ ಕಾರ್ಯಕ್ಷಮತೆ ಸಾಧಿಸಲು ಮೆದುಳು ಪ್ರಖರವಾಗಿ ಕಾರ್ಯನಿರ್ವಹಿಸಲು ನಿದ್ದೆ ಅಥವಾ ನಿದ್ರೆ ಬಹಳ ಮುಖ್ಯ.
ಸಮಯಕ್ಕೆ ಸರಿಯಾಗಿ ನಿದ್ರೆ ಮಾಡುವುದರಿಂದ ದೇಹವು ಹೆಚ್ಚು ಚಟುವಟಿಕಾಶೀಲವಾಗಿರುತ್ತದೆ ಜೊತೆಗೆ ದೈನಂದಿನ ಕೆಲಸ ನಿರ್ವಹಿಸಲು ಅನುಕೂಲವಾಗುವುದು.