Tag: Stone

dargah

ತನ್ನಷ್ಟಕ್ಕೆ ಗಾಳಿಯಲ್ಲಿ ಮೇಲೇರುವ ಬಂಡೆಯಿರುವ ವಿಶಿಷ್ಟ ಸ್ಥಳ ಹಜರತ್ ಕಮರ್ ಅಲಿ ದರ್ವೇಶ್ ದರ್ಗಾ!

ಮೊದಲು ಬಂಡೆಯ ಸುತ್ತಲೂ ಹನ್ನೊಂದು ಜನ ನಿಲ್ಲಬೇಕು ಹಾಗೂ ತಮ್ಮ ನಾಲ್ಕನೆಯ ಬೆರಳಿನಿಂದ ಬಂಡೆಯನ್ನು ಸ್ಪರ್ಶಿಸುತ್ತಾ ಅದಕ್ಕೆ ಶಾಪವಿತ್ತ ಸಂತನ ಹೆಸರನ್ನು ಕೂಗಬೇಕು.