ಎಲ್ಲಾ ಮಾದರಿಯ ಕ್ರಿಕೆಟ್‌ಗೂ ಸ್ಟುವರ್ಟ್ ಬಿನ್ನಿ ನಿವೃತ್ತಿ ಭಾರತ ತಂಡದ ಮಾಜಿ ಆಟಗಾರ ರೋಜರ್ ಬಿನ್ನಿ ಅವರ ಪುತ್ರರಾದ ಸ್ಟುವರ್ಟ್ ಬಿನ್ನಿ ಅವರು 2014ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.