Tag: Sunil Chhetri

Football

Viral : ಫೋಟೋಗಾಗಿ ಸುನಿಲ್ ಛೇತ್ರಿಯನ್ನು ಪಕ್ಕಕ್ಕೆ ತಳ್ಳಿದ ಗರ್ವನರ್ ; ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಟೀಕೆ, ವೀಡಿಯೋ ವೈರಲ್!

ಬೆಂಗಳೂರು ಫುಟ್ಬಾಲ್ ನಾಯಕ ಸುನಿಲ್ ಛೇತ್ರಿ ಅವರನ್ನು ಪಕ್ಕಕ್ಕೆ ತಳ್ಳಿದ ವೀಡಿಯೊ(Video) ಸಾಮಾಜಿಕ ಜಾಲತಾಣದಲ್ಲಿ(Social Media) ಈಗ ಭಾರಿ ವೈರಲ್(Viral) ಆಗಿದೆ.