Tag: Tamilnadu

tamilnadu

ನವವಿವಾಹಿತ ದಂಪತಿಗಳಿಗೆ ದುಬಾರಿ ಉಡುಗೊರೆಯಾಗಿ ಪೆಟ್ರೋಲ್ ಮತ್ತು ಡೀಸೆಲ್ ಕೊಟ್ಟ ಗೆಳೆಯರು!

ನವ ವಿವಾಹಿತ ದಂಪತಿಗೆ ಸ್ನೇಹಿತರೆಲ್ಲರೂ ಸೇರಿ ಕೊಟ್ಟರೇ ಒಂದೊಳ್ಳೆ ದುಬಾರಿ ಉಡುಗೊರೆ ಕೊಡಬೇಕು ಎಂದು ಮಾತನಾಡಿಕೊಂಡಿದ್ದಾರೆ.

students

ಬಸ್ಸಿನಲ್ಲಿ ಶಾಲಾ ವಿದ್ಯಾರ್ಥಿಗಳು ಮದ್ಯ ಸೇವಿಸಿರುವ ವಿಡಿಯೋ ವೈರಲ್!

ತಮಿಳುನಾಡಿನ(Tamilnadu) ಚೆಂಗಲ್ಪಟ್ಟು(Chengalpattu) ಜಿಲ್ಲೆಯಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಶಾಲಾ ವಿದ್ಯಾರ್ಥಿಗಳು ಮದ್ಯ(Alcohal) ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ಭಾರಿ ವೈರಲ್(Viral) ಆಗಿದೆ.

tamilnadu

ದಲಿತ ಮಹಿಳೆಗೆ 6 ತಿಂಗಳ ಕಾಲ ಲೈಂಗಿಕ ದೌರ್ಜನ್ಯ ; ಡಿಎಂಕೆ ಯುವ ಘಟಕದ ಕಾರ್ಯಕರ್ತರು ಸೇರಿದಂತೆ 8 ಮಂದಿಯ ಬಂಧನ!

ತಮಿಳುನಾಡಿನ ವಿರುದುನಗರದಲ್ಲಿ 22 ವರ್ಷದ ದಲಿತ ಮಹಿಳೆಗೆ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಎಂಟು ಜನರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಹಿಂದಿ ಕಲಿಕೆಗೂ ಅವಕಾಶ ಕಲ್ಪಿಸಿಕೊಡಬೇಕಂತೆ.!

ಹಿಂದಿ ಕಲಿಕೆಗೂ ಅವಕಾಶ ಕಲ್ಪಿಸಿಕೊಡಬೇಕಂತೆ.!

ತಮಿಳುನಾಡಿನಲ್ಲಿ ತಮಿಳಿನ ಜೊತೆಗೆ ಹಿಂದಿಯನ್ನೂ ಕೂಡ ತೃತೀಯ ಭಾಷೆಯಾಗಿ ಕಲಿಯುವುದರಲ್ಲಿ ತಪ್ಪೇನಿದೆ ಎಂದು ಮದ್ರಾಸ್ ಹೈಕೋರ್ಟ್ ತಮಿಳುನಾಡು ನ್ಯಾಯಾಲಯವನ್ನು ಪ್ರಶ್ನಿಸಿದೆ

Page 10 of 10 1 9 10