Tag: Train Burning Case

ಗುಜರಾತ್ ಗೋಧ್ರಾ ರೈಲು ದಹನ ಪ್ರಕರಣ: ಸಾಕ್ಷಿಗಳ ಭದ್ರತೆ ವಾಪಸ್ ಪಡೆದ ಎಸ್.ಐ.ಟಿ

ಗುಜರಾತ್ ಗೋಧ್ರಾ ರೈಲು ದಹನ ಪ್ರಕರಣ: ಸಾಕ್ಷಿಗಳ ಭದ್ರತೆ ವಾಪಸ್ ಪಡೆದ ಎಸ್.ಐ.ಟಿ

ಗೋಧ್ರಾ ರೈಲು ದಹನ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ 131 ಸಾಕ್ಷಿಗಳಿಗೆ ನೀಡಿದ್ದ ಭದ್ರತೆಯನ್ನು ವಿಶೇಷ ತನಿಖಾ ತಂಡ ಹಿಂತೆಗೆದುಕೊಂಡಿದೆ.