ದಿನವೂ ನಾಲ್ಕು ತುಳಸಿ ಎಲೆಗಳನ್ನು ಸೇವಿಸಿ: ಚಳಿಗಾಲದಲ್ಲಿ ಉಂಟಾಗುವ ಕೆಮ್ಮು, ನೆಗಡಿಯಿಂದ ಮುಕ್ತಿ ಪಡೆಯಿರಿ
Consume four Tulsi leaves daily ದಿನವೂ ತುಳಸಿ ಎಲೆಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.ಇನ್ನು ಚಳಿಗಾಲದಲ್ಲಿ ತುಳಸಿ ಎಲೆಗಳನ್ನು ಸೇವಿಸುವುದರಿಂದ ನಾನಾ ...