
ಟಿಎಂಸಿಯತ್ತ ಮುಖ ಮಾಡಿದ ವರುಣ್ ಗಾಂಧಿ, ಶೀಘ್ರ ಮಮತಾ ಪಕ್ಷಕ್ಕೆ ಬಿಜೆಪಿ ನಾಯಕ ?
ಪಶ್ಚಿಮ ಬಂಗಾಳ ಮುಖ್ಯಮಂತ್ರಿಯವರ ದೆಹಲಿ ಭೇಟಿಯು ಬಹಳ ಮಹತ್ವದ್ದಾಗಿದೆ.ಆದಾಗ್ಯೂ, ವರುಣ್ ಗಾಂಧಿ ಮಮತಾ ಬ್ಯಾನರ್ಜಿ ಅವರ ದೆಹಲಿ ಭೇಟಿಯ ಸಮಯದಲ್ಲಿ ತೃಣಮೂಲಕ್ಕೆ ಸೇರುತ್ತಾರೆಯೇ ಅಥವಾ ನಂತರ ಸೇರುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.