ಇಂದಿನಿಂದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್: ಭಾರತ-ಆಸ್ಟ್ರೇಲಿಯಾ ನಡುವೆ ರೋಚಕ ಕದನಕ್ಕೆ ಕ್ಷಣಗಣನೆ
ಇಂದು ಜೂನ್ 7 ರಂದು 2023 ಡಬ್ಲ್ಯೂಟಿಸಿ ಫೈನಲ್ಗೆ ಚಾಲನೆ ಸಿಗಲಿದೆ. ಉಭಯ ತಂಡಗಳು ಈಗಾಗಲೇ ಸಿದ್ಧತೆ ನಡೆಸಿವೆ.