1990ರ ವಾಯುಸೇನೆ ಸಿಬ್ಬಂದಿ ಹತ್ಯೆ ಪ್ರಕರಣ: ಯಾಸಿನ್ ಮಲಿಕ್ ಮುಖ್ಯ ಶೂಟರ್ ಎಂದು ಖಚಿತಪಡಿಸಿದ ಪ್ರತ್ಯಕ್ಷ ಸಾಕ್ಷಿ
ಜಮ್ಮು ಕಾಶ್ಮೀರ (Jammu Kashmira) ಲಿಬರೇಶನ್ ಫ್ರಂಟ್ ಮುಖ್ಯಸ್ಥ ಯಾಸಿನ್ ಮಲಿಕ್‌ನನ್ನು ಘಟನೆಯ ಪ್ರತ್ಯಕ್ಷ ಸಾಕ್ಷಿಯಾಗಿರುವ ವಾಯುಸೇನೆಯ ನಿವೃತ್ತ ಅಧಿಕಾರಿ ಗುರುತು ಹಿಡಿದು ಖಚಿತ ಪಡಿಸಿದ್ದಾರೆ.