Tag: ysv datta

ಬಿಜೆಪಿ ಜೊತೆ ಮೈತ್ರಿ ಬೇಡ – ವೈಎಸ್‌ವಿ ದತ್ತಾ

ಬಿಜೆಪಿ ಜೊತೆ ಮೈತ್ರಿ ಬೇಡ – ವೈಎಸ್‌ವಿ ದತ್ತಾ

ಈಗಾಗಲೇ ಬೆಲೆ ಏರಿಕೆಯಿಂದಾಗಿ ಜನರು ಬೇಸೆತ್ತಿದ್ದಾರೆ. ರಾಜ್ಯದ ವಿಷಯ ಬಂದಾಗ ರಾಷ್ಟ್ರೀಯ ಪಕ್ಷಗಳು ಧ್ವನಿ ಎತ್ತುತ್ತಿಲ್ಲ. ಜನರ ಆಶೋತ್ತರ ಈಡೇರಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ.