Tag: Zydus Health care Company

ಚುನಾವಣಾ ಬಾಂಡ್ ಹಗರಣ ಭಾಗ-4: ಕಳಪೆ ಔಷಧ ತಯಾರಿಸುವ ಕಂಪನಿಗಳೇಕೆ ಚುನಾವಣಾ ಬಾಂಡ್ ಖರೀದಿಸಿದವು?

ಚುನಾವಣಾ ಬಾಂಡ್ ಹಗರಣ ಭಾಗ-4: ಕಳಪೆ ಔಷಧ ತಯಾರಿಸುವ ಕಂಪನಿಗಳೇಕೆ ಚುನಾವಣಾ ಬಾಂಡ್ ಖರೀದಿಸಿದವು?

ರೆಮ್‌ ಡಿಸಿವಿರ್ ಔಷಧಿಯನ್ನು ಸಂಜೀವಿನಿ ಅಂತ ಬಿಂಬಿಸಲಾಯಿತು. ಸರ್ಕಾರವೇ ಮುಂದೆ ನಿಂತು ಕೊರೋನಾ ರೋಗಿಗಳಿಗೆ ಕೊಡಿ ಅಂತ ಮಾರ್ಗಸೂಚಿಯನ್ನು ಹೊರಡಿಸಿತ್ತು.