ಈ ಕಾರಣದಿಂದಾಗಿ ಮಹಿಳೆಯರಿಗೆ ಆಗಾಗ ಮೂತ್ರದ ಸೋಂಕು ಉಂಟಾಗುತ್ತದೆ!

ಮೂತ್ರದ ಸೋಂಕು ಸಾಮಾನ್ಯವಾಗಿ ಪ್ರತಿಯೊಬ್ಬರನ್ನೂ ಕಾಡುವ ಸಮಸ್ಯೆಯಾಗಿದೆ. ಆದರೆ ಅದರ್ರ ದೂರನ್ನು ಹೆಚ್ಚಾಗಿ ನೀಡುವವರು ಮಹಿಳೆಯರು. ಹದಿಹರೆಯದ ವಯಸ್ಸಿನಿಂದಲೂ ಹುಡುಗಿಯರಲ್ಲಿ ಮೂತ್ರದ ಸೋಂಕಿನ ಅಪಾಯ ಹೆಚ್ಚಾಗಿ ಕಂಡುಬರುತ್ತದೆ. ಸಂಶೋಧನೆಯ ಪ್ರಕಾರ, ಸುಮಾರು 50 ಪ್ರತಿಶತದಷ್ಟು ಮಹಿಳೆಯರು ತಮ್ಮ ಜೀವನದ ನಿರ್ದಿಷ್ಟ ಸಂದರ್ಭದಲ್ಲಿ ಮಾತ್ರ ಮೂತ್ರದ ಸೋಂಕನ್ನು ಹೊಂದಿರುತ್ತಾರೆ. ಹಾಗಾದರೆ ಮಹಿಳೆಯರು ಈ ಮೂತ್ರದ ಸೋಂಕು ಏಕೆ ಪಡೆಯುತ್ತಾರೆ?, ಅದಕ್ಕೆ ಕಾರಣವೇನು, ತಡೆಗಟ್ಟುವಿಕೆ ಮತ್ತು ಮನೆಮದ್ದುಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡ್ಕೊಂಡು ಬರೋಣ.

ಮೂತ್ರದ ಸೋಂಕು ಎಂದರೇನು?:
ಮೂತ್ರ ನಾಳದಲ್ಲಿನ ಸೋಂಕಿನಿಂದಾಗಿ ಮೂತ್ರದ ಸೋಂಕು ಉಂಟಾಗುತ್ತದೆ. ಇದನ್ನು ಯೂರಿನರಿ ಟ್ರ್ಯಾಕ್ಟ್ ಇನ್ಫೆಕ್ಷನ್ (ಯುಟಿಐ) ಎಂದು ಕರೆಯುತ್ತಾರೆ. ಮೂತ್ರಕೋಶ ಮತ್ತು ಅದರ ಟ್ಯೂಬ್ ಬ್ಯಾಕ್ಟೀರಿಯಾದಿಂದ ಸೋಂಕಿಗೆ ಒಳಗಾದಾಗ ಯುಟಿಐ ಸಂಭವಿಸುತ್ತದೆ. ಸೋಂಕಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಇ.ಕೋಲಿ ಆಗಿದೆ. ಈ ಬ್ಯಾಕ್ಟೀರಿಯಾಗಳು ಮೂತ್ರನಾಳದ ಮೂಲಕ ದೇಹವನ್ನು ಪ್ರವೇಶಿಸಿ ಮೂತ್ರಕೋಶ ಮತ್ತು ಮೂತ್ರಪಿಂಡಗಳನ್ನು ಹಾನಿಗೊಳಿಸುತ್ತವೆ. ಇ

ಮೂತ್ರದ ಸೋಂಕಿನ ಲಕ್ಷಣಗಳೇನು?:
-ಮೂತ್ರ ವಿಸರ್ಜಿಸುವಾಗ ತೀವ್ರವಾದ ಸುಡುವ ಸಂವೇದನೆಯನ್ನು ಉಂಟುಮಾಡುತ್ತದೆ ಅಥವಾ ಉರಿಮೂತ್ರ.
-ಮೂತ್ರ ಮಾಡುವಾಗ ಹೊಟ್ಟೆ ಮತ್ತು ಸೊಂಟದಲ್ಲಿ ಅಸಹನೀಯ ನೋವು.
-ತುಂಬಾ ಹಳದಿ ಬಣ್ಣದ ಮೂತ್ರ.

ಮೂತ್ರದ ಸೋಂಕಿಗೆ ಕಾರಣಗಳೇನು?:

ಯುಟಿಐ ತಡೆಗಟ್ಟುವಿಕೆ ಹೇಗೆ?:
ಈ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ , ನೀವು ಅದನ್ನು ಮೂತ್ರದ ಸೋಂಕಿನ್ನು ದೂರ ಮಾಡಬಹುದು.

ಮೂತ್ರದ ಸೋಂಕಿಗೆ ಮನೆಮದ್ದುಗಳಳೇನು?:

ಆಪಲ್ ಸೈಡರ್ ವಿನೆಗರ್:
ಇದು ಮೂತ್ರದ ಸೋಂಕಿಗೆ ಕಾರಣವಾಗುವ ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತದೆ. ಆಪಲ್ ಸೈಡರ್ ವಿನೆಗರ್ ಬೆರೆಸಿದ ನಿಂಬೆ ರಸ ಮತ್ತು ಜೇನುತುಪ್ಪವನ್ನು ಬಳಸಿ.

ನೆಲ್ಲಿಕಾಯಿ:
ವಿಟಮಿನ್-ಸಿ ಸಮೃದ್ಧವಾಗಿರುವ ನೆಲ್ಲಿಕಾಯಿ ಮೂತ್ರದ ಸೋಕಿನ ಬ್ಯಾಕ್ಟೀರಿಯಾಗಳು ಬೆಳೆಯದಂತೆ ತಡೆಯುತ್ತದೆ. ನೆಲ್ಲಿಕಾಯಿ ರಸವನ್ನು ದಿನಕ್ಕೆ 4-5 ಬಾರಿ ಕುಡಿಯಿರಿ.

ದಾಳಿಂಬೆ ಜ್ಯೂಸ್:
ಪ್ರತಿದಿನ ಅರ್ಧ ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಮೂತ್ರದ ಸೋಂಕನ್ನು ನಿವಾರಿಸಲು ಮತ್ತು ಬ್ಯಾಕ್ಟೀರಿಯಾಗಳು ಬೆಳೆಯದಂತೆ ತಡೆಯಲು ಸಹಾಯ ಮಾಡುತ್ತದೆ.

ನೀರು ಕುಡಿಯಿರಿ:
ಮೂತ್ರದ ಸೋಂಕಿನಿಂದ ಬಳಲುತ್ತಿದ್ದರೆ, ನಂತರ ಪ್ರತಿದಿನ ಹೆಚ್ಚು ಹೆಚ್ಚು ನೀರು ಕುಡಿಯಿರಿ. ಇದರಿಂದ ಪರಿಹಾರ ಸಿಗುತ್ತದೆ.

Exit mobile version