ರಾಜ್ಯದ ಹವಮಾನ ವರದಿ ಪ್ರಕಟ ; ನಿಮ್ಮ ಜಿಲ್ಲೆಯಲ್ಲಿ ತಾಪಮಾನ ಎಷ್ಟಿದೆ ಇಲ್ಲಿದೆ ಮಾಹಿತಿ!

ಇಂದು ರಾಜ್ಯದ ಹವಮಾನ ವರದಿ(Weather Report) ನವೀಕರಣದೊಂದಿಗೆ ಪ್ರಕಟವಾಗಿದ್ದು, ಕರ್ನಾಟಕ ರಾಜ್ಯದ ಜಿಲ್ಲೆಗಳಲ್ಲಿ ಇಂದಿನ ಹವಮಾನ ಎಷ್ಟು ದಾಖಲಾಗಿದೆ ಎಂಬ ಮಾಹಿತಿಯನ್ನು ತಿಳಿಯೋಣ ಮುಂದೆ ಓದಿ.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ 33 ಡಿಗ್ರಿ ಸಿ ಹಾಗೂ 21 ಕನಿಷ್ಠ ತಾಪಮಾನ, ಮೈಸೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸಿ ಹಾಗೂ 21 ಕನಿಷ್ಠ ತಾಪಮಾನ, ಬಾಗಲಕೋಟೆ ಗರಿಷ್ಠ ತಾಪಮಾನ 37 ಡಿಗ್ರಿ ಸಿ ಹಾಗೂ ಕನಿಷ್ಠ ತಾಪಮಾನ 24 ಡಿಗ್ರಿ ಸಿ ಬಿಸಿಲು, ಬೆಂಗಳೂರು ಗ್ರಾಮಾಂತರ ಗರಿಷ್ಠ ತಾಪಮಾನ 31 ಡಿಗ್ರಿ ಸಿ ಹಾಗೂ 21 ಕನಿಷ್ಠ ತಾಪಮಾನ,


ಬೆಳಗಾವಿ ಗರಿಷ್ಠ ತಾಪಮಾನ 33 ಡಿಗ್ರಿ ಸಿ ಹಾಗೂ 21 ಡಿಗ್ರಿ ಸಿ ಕನಿಷ್ಠ ತಾಪಮಾನ, ಬಳ್ಳಾರಿ ಗರಿಷ್ಠ ತಾಪಮಾನ 37 ಡಿಗ್ರಿ ಸಿ ಹಾಗೂ 24 ಡಿಗ್ರಿ ಸಿ ಕನಿಷ್ಠ ತಾಪಮಾನ, ಬೀದರ್ ಗರಿಷ್ಠ ತಾಪಮಾನ 38 ಡಿಗ್ರಿ ಸಿ ಹಾಗೂ 27 ಡಿಗ್ರಿ ಸಿ ಕನಿಷ್ಠ ತಾಪಮಾನ, ವಿಜಯಪುರ ಗರಿಷ್ಠ ತಾಪಮಾನ 37 ಡಿಗ್ರಿ ಸಿ ಹಾಗೂ 24 ಡಿಗ್ರಿ ಸಿ ಕನಿಷ್ಠ ತಾಪಮಾನ, ಚಾಮರಾಜನಗರ ಗರಿಷ್ಠ ತಾಪಮಾನ 32 ಡಿಗ್ರಿ ಸಿ ಹಾಗೂ 21 ಡಿಗ್ರಿ ಸಿ ಕನಿಷ್ಠ ತಾಪಮಾನ,
ಚಿಕ್ಕಬಳ್ಳಾಪುರ ಗರಿಷ್ಠ ತಾಪಮಾನ 31 ಡಿಗ್ರಿ ಸಿ ಹಾಗೂ 21 ಡಿಗ್ರಿ ಸಿ ಕನಿಷ್ಠ ತಾಪಮಾನ, ಚಿಕ್ಕಮಗಳೂರು ಗರಿಷ್ಠ ತಾಪಮಾನ 28 ಡಿಗ್ರಿ ಸಿ ಹಾಗೂ 18 ಡಿಗ್ರಿ ಸಿ ಕನಿಷ್ಠ ತಾಪಮಾನ,


ಚಿತ್ರದುರ್ಗ ಗರಿಷ್ಠ ತಾಪಮಾನ 33 ಡಿಗ್ರಿ ಸಿ ಹಾಗೂ 22 ಡಿಗ್ರಿ ಸಿ ಕನಿಷ್ಠ ತಾಪಮಾನ, ದಕ್ಷಿಣ ಕನ್ನಡ ಗರಿಷ್ಠ ತಾಪಮಾನ 32 ಡಿಗ್ರಿ ಸಿ ಹಾಗೂ 25 ಡಿಗ್ರಿ ಸಿ ಕನಿಷ್ಠ ತಾಪಮಾನ, ದಾವಣಗೆರೆ ಗರಿಷ್ಠ ತಾಪಮಾನ 34 ಡಿಗ್ರಿ ಸಿ ಹಾಗೂ 22 ಡಿಗ್ರಿ ಸಿ ಕನಿಷ್ಠ ತಾಪಮಾನ, ಧಾರವಾಡ ಗರಿಷ್ಠ ತಾಪಮಾನ 33 ಡಿಗ್ರಿ ಸಿ ಹಾಗೂ 22 ಡಿಗ್ರಿ ಸಿ ಕನಿಷ್ಠ ತಾಪಮಾನ, ಗದಗ ಗರಿಷ್ಠ ತಾಪಮಾನ 35 ಡಿಗ್ರಿ ಸಿ ಹಾಗೂ 23 ಡಿಗ್ರಿ ಸಿ ಕನಿಷ್ಠ ತಾಪಮಾನ,


ಕಲ್ಬುರ್ಗಿ ಗರಿಷ್ಠ ತಾಪಮಾನ 39 ಡಿಗ್ರಿ ಸಿ ಹಾಗೂ 27 ಡಿಗ್ರಿ ಸಿ ಕನಿಷ್ಠ ತಾಪಮಾನ, ಹಾಸನ ಗರಿಷ್ಠ ತಾಪಮಾನ 30 ಡಿಗ್ರಿ ಸಿ ಹಾಗೂ 20 ಡಿಗ್ರಿ ಸಿ ಕನಿಷ್ಠ ತಾಪಮಾನ, ಹಾವೇರಿ ಗರಿಷ್ಠ ತಾಪಮಾನ 34 ಡಿಗ್ರಿ ಸಿ ಹಾಗೂ 23 ಡಿಗ್ರಿ ಸಿ ಕನಿಷ್ಠ ತಾಪಮಾನ, ಕೊಡಗು ಗರಿಷ್ಠ ತಾಪಮಾನ 27 ಡಿಗ್ರಿ ಸಿ ಹಾಗೂ 18 ಡಿಗ್ರಿ ಸಿ ಕನಿಷ್ಠ ತಾಪಮಾನ, ಕೋಲಾರ ಗರಿಷ್ಠ ತಾಪಮಾನ 33 ಡಿಗ್ರಿ ಸಿ ಹಾಗೂ 22 ಡಿಗ್ರಿ ಸಿ ಕನಿಷ್ಠ ತಾಪಮಾನ, ಕೊಪ್ಪಳ ಗರಿಷ್ಠ ತಾಪಮಾನ 36 ಡಿಗ್ರಿ ಸಿ ಹಾಗೂ 24 ಡಿಗ್ರಿ ಸಿ ಕನಿಷ್ಠ ತಾಪಮಾನ, ರಾಯಚೂರು ಗರಿಷ್ಠ ತಾಪಮಾನ 39 ಡಿಗ್ರಿ ಸಿ ಹಾಗೂ 26 ಡಿಗ್ರಿ ಸಿ ಕನಿಷ್ಠ ತಾಪಮಾನ,


ರಾಮನಗರ ಗರಿಷ್ಠ ತಾಪಮಾನ 31 ಡಿಗ್ರಿ ಸಿ ಹಾಗೂ 22 ಡಿಗ್ರಿ ಸಿ ಕನಿಷ್ಠ ತಾಪಮಾನ, ಶಿವಮೊಗ್ಗ ಗರಿಷ್ಠ ತಾಪಮಾನ 33 ಡಿಗ್ರಿ ಸಿ ಹಾಗೂ 22 ಡಿಗ್ರಿ ಸಿ ಕನಿಷ್ಠ ತಾಪಮಾನ, ತುಮಕೂರು ಗರಿಷ್ಠ ತಾಪಮಾನ 32 ಡಿಗ್ರಿ ಸಿ ಹಾಗೂ 21 ಡಿಗ್ರಿ ಸಿ ಕನಿಷ್ಠ ತಾಪಮಾನ, ಉಡುಪಿ ಗರಿಷ್ಠ ತಾಪಮಾನ 32 ಡಿಗ್ರಿ ಸಿ ಹಾಗೂ 26 ಡಿಗ್ರಿ ಸಿ ಕನಿಷ್ಠ ತಾಪಮಾನ,ವಿಜಯನಗರ ಗರಿಷ್ಠ ತಾಪಮಾನ 37 ಡಿಗ್ರಿ ಸಿ ಹಾಗೂ 25 ಯಾದಗಿರಿ 39 ಹಾಗೂ 27 ಡಿಗ್ರಿ ಸಿ ಕನಿಷ್ಠ ತಾಪಮಾನ.

Exit mobile version