ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ (Bank) 68 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ, ಪದವಿ ಮತ್ತು ಸ್ನಾತಕೊತ್ತರ ಪದವೀಧರರು ಅರ್ಜಿ ಸಲ್ಲಿಸಲು ಅವಕಾಶವಿದ್ದು, ಆರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ
ಪ್ರಥಮ ದರ್ಜೆ ಗುಮಾಸ್ತರು : 9
ದ್ವಿತೀಯ ದರ್ಜೆ ಗುಮಾಸ್ತರು : 35
ಸಹಾಯಕ ಪ್ರಧಾನ ವ್ಯವಸ್ಥಾಪಕರು : 6
ಕಂಪ್ಯೂಟರ್ ಇಂಜಿನಿಯರ್ : 2
ವಾಹನ ಚಾಲಕರು: 2
ಸಹಾಯಕರು: 14
ವೇತನ ಶ್ರೇಣಿ
ಸಹಾಯಕ ಪ್ರಧಾನ ವ್ಯವಸ್ಥಾಪಕರು: 40900-78200ರೂ.ಗಳು
ಪ್ರಥಮ ದರ್ಜೆ ಗುಮಾಸ್ತರು: 37900-70850 ರೂ.ಗಳು
ದ್ವಿತೀಯ ದರ್ಜೆ ಗುಮಾಸ್ತರು: 30350-58250 ರೂ.ಗಳು
ಸಹಾಯಕರು: 23500-47650 ರೂ.ಗಳು
ಕಂಪ್ಯೂಟರ್ ಇಂಜಿನಿಯರ್: 30350-58250 ರೂ.ಗಳು
ವಾಹನ ಚಾಲಕರು: 27650- 52650 ರೂ.ಗಳು
ಅರ್ಹತೆ :
ಸಹಾಯಕ ಪ್ರಧಾನ ವ್ಯವಸ್ಥಾಪಕರು : ಸ್ನಾತಕೋತ್ತರ ಪದವಿ
ಪ್ರಥಮ ದರ್ಜೆ ಗುಮಾಸ್ತರು ಪದವಿ ಜೊತೆಗೆ ಕಂಪ್ಯೂಟರ್ ಶಿಕ್ಷಣ.
ದ್ವಿತೀಯ ದರ್ಜೆ ಗುಮಾಸ್ತರು : ಪದವಿ ಜೊತೆಗೆ ಕಂಪ್ಯೂಟರ್ (Computer) ಶಿಕ್ಷಣ.
ಕಂಪ್ಯೂಟರ್ ಇಂಜಿನಿಯರ್ : ಕಂಪ್ಯೂಟರ್ ಸೈನ್ಸ್ ಅಥವಾ ಬಿಸಿಎ (BCA) ಪದವಿ.
ವಾಹನ ಚಾಲಕರು: ಎಸ್ಎಸ್ಎಲ್ಸಿ(SSLC)
ಅಟೆಂಡರ್ /ಸಹಾಯಕರು : ಎಸ್ಎಸ್ಎಲ್ಸಿ
ವಯೋಮಿತಿ :
ಕನಿಷ್ಠ 18 ವರ್ಷ ಪೂರೈಸಿರಬೇಕು.
ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ
OBC– 38 ವರ್ಷ
ಎಸ್ಸಿ / ಎಸ್ಟಿ / ಪ್ರವರ್ಗ- 1 ಅಭ್ಯರ್ಥಿಗಳಿಗೆ – 40
ಅರ್ಜಿ ಶುಲ್ಕ : 1500ರೂ.ಗಳು
ಎಸ್ಸಿ, ಎಸ್ಟಿ, ವಿಕಲಚೇತನರು ಅಭ್ಯರ್ಥಿಗಳಿಗೆ : 750ರೂ.ಗಳು
ನೇಮಕಾತಿ ವಿಧಾನ : ಲಿಖಿತ ಪರೀಕ್ಷೆ ಮತ್ತು ಸಂದರ್ಶನ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಅಕ್ಟೋಬರ್ (October) 16, 2023