ಬೌದ್ಧಿಕ ವಿಕಲಾಂಗ ವ್ಯಕ್ತಿಗಳ ಸಬಲೀಕರಣದ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತ ಸರ್ಕಾರದ ವಿಕಲಾಂಗ (ದಿವ್ಯಾಂಗಜನ್) ವ್ಯಕ್ತಿಗಳ ಸಬಲೀಕರಣ ಇಲಾಖೆ, ಸಾಮಾಜಿಕ ನ್ಯಾಯ (vacancy in niepid )ಮತ್ತು ಸಬಲೀಕರಣ ಸಚಿವಾಲಯವು ಬೌದ್ಧಿಕ ವಿಕಲಾಂಗ ವ್ಯಕ್ತಿಗಳ

ಸಬಲೀಕರಣದ ರಾಷ್ಟ್ರೀಯ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು (vacancy in niepid) ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ.

NIEPID, ಸಿಕಂದರಾಬಾದ್ :
ಉಪನ್ಯಾಸಕ (ಲೀನ್ ವೇಕೆನ್ಸಿ) : 1
ಉಪನ್ಯಾಸಕ (ರಿಹಾಬಿಲಿಟೇಶನ್ ಸೈಕಾಲಜಿ) : 1
ಡಾಟಾ ಸಹಾಯಕ : 1
ಎಹಾಬಿಲಿಟೇಶನ್ ಆಫೀಸರ್ : 1
ಡ್ರೈವರ್ (Driver) : 1
ಟೆಲಿಫೋನ್ ಆಪರೇಟರ್ (Telephone Operator) : 1
ಅಟೆಂಡರ್ : 1

NIEPID, ನೋಯ್ಡಾ :
ಡ್ರೈವರ್ : 1
ದಾದಿ : 1

NIEPID, ಆರ್ಸಿ, ನವಿ ಮುಂಬೈ
ಅಟೆಂಡರ್(Attendant): 1

NIEPID, ಪ್ರಧಾನ ಕಚೇರಿ ಹುದ್ದೆಗಳು
ಪಿಡಿಯಾಟ್ರಿಕ್ಸ್ನಲ್ಲಿ (Pediatrics) ಸಹಾಯಕ ಪ್ರಾಧ್ಯಾಪಕ : 1
ಸಹಾಯಕ ಆಡಳಿತಾಧಿಕಾರಿ : 1
CRC, ದಾವಣಗೆರೆ ಹುದ್ದೆಗಳು
ಸಹಾಯಕ ಪ್ರಾಧ್ಯಾಪಕ (PMR) : 1
ಸ್ಟೋರ್ ಕೀಪರ್ : 1

ಸಿಆರ್ಸಿ, ನೆಲ್ಲೂರು ಹುದ್ದೆಗಳು :
ಸಹಾಯಕ ಪ್ರಾಧ್ಯಾಪಕ (PMR) : 1
ಪ್ರಾಸ್ಥೆಟಿಸ್ಟ್ ಮತ್ತು ಆರ್ಥೋಟಿಸ್ಟ್ : 1
ಸ್ಪೆಷಲ್ ಎಜುಕೇಟರ್ : 2
ಕಾರ್ಯಾಗಾರ ಮೇಲ್ಚಿಚಾರಕ : 1
ಕ್ಲರ್ಕ್ : 1

ಸಿಆರ್ಸಿ, ರಾಜನಂದಗಾಂವ್
ಸಹಾಯಕ ಪ್ರಾಧ್ಯಾಪಕ (PMR) : 1
ಉಪನ್ಯಾಸಕ (ಆಕ್ಯುಪೇಶನಲ್ ಥೆರಪಿ) : 1
ಕಾರ್ಯಾಗಾರ ಮೇಲ್ಚಿಚಾರಕ : 1

ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಪದವಿ / ಸ್ನಾತಕೋತ್ತರ ಪದವಿ / ಬಿ.ಇಡಿ / ಬಿಎಸ್ಸಿ(B.SC) / MBBS ಪಾಸ್ ಮಾಡಿರಬೇಕು.

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 18-12-2023
ಹೆಚ್ಚಿನ ಮಾಹಿತಿಗಾಗಿ www.niepid.nic.in ಗೆ ಭೇಟಿ ನೀಡಿ.

ಇದನ್ನು ಓದಿ: ಸನಾತನ ಧರ್ಮ ವಿರುದ್ಧ ಉದಯನಿಧಿ ಸ್ಟಾಲಿನ್ ನೀಡಿದ್ದ ಹೇಳಿಕೆ: ನನ್ನ ನಿಲುವು ಬದಲಾಗದು

Exit mobile version