ಮೂರನೇ ಮಹಾಯುದ್ಧಕ್ಕೆ ಮೂಹರ್ತ ಫಿಕ್ಸ್ ..?

ಇರಾಕ್‍ನಲ್ಲಿ ನೆಲೆಸಿರುವ ಅಮೇರಿಕಾ ಸೇನಾ ನೆಲೆಗಳ ಮೇಲೆ  ಇರಾನ್ ಇಂದು ದಾಳಿ ನಡೆಸಿದ್ದು, ದಾಳಿಯಲ್ಲಿ 80 ಉಗ್ರರು ಮೃತಪಟ್ಟಿದ್ದಾರೆಂದು ಇರಾನ್ ಹೇಳಿಕೊಂಡಿದ್ದು . ಇದಕ್ಕೆ ಸಂಬಂಧಪಟ್ಟಂತೆ ಅಮೇರಿಕಾ ಅಧ್ಯಕ್ಷ ಡೋನಾಲ್ಡ್  ಟ್ರಂಪ್  ಆಲ್ ಇಸ್ ವೆಲ್ ಅಂತ ಟ್ವೀಟ್ ಮಾಡೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಅಂದಹಾಗೆ ಇರಾನ್‍ನ  ಸೇನಾಧಿಕಾರಿ ಖಾಸಿಂ ಸೋಲೆಮನಿ ಹತ್ಯೆ ಮಾಡಿರೋ ಹಿನ್ನಲೆ ದಾಳಿ  ನಡೆಸಿದ್ದು , ಇರಾನ್‍ನ ಎರಡು ಕ್ಷಿಪಣಿ ಇರಾಕ್‍ನ ಸೇನಾ ನೆಲೆಗಳ ಮೇಲೆ  ದಾಳಿ ನಡೆಸಿದ್ದು            ಕನಿಷ್ಠ 10 ರಾಕೆಟ್‍ಗಳು ಇರಾಕ್‍ನಲ್ಲಿರುವ ಅಲ್  ಅಸಾದ್   ವಾಯುನೆಲೆಗೆ ಅಪ್ಪಳಿಸಿದೆಯೆಂದು ತಿಳಿದು ಬಂದಿದೆ.  ಇನ್ನು ಈ ದಾಳಿಯಿಂದಾಗಿ  ಇರಾಕ್‍ನಲ್ಲಿನ ಅಮೇರಿಕಾ  ಸೇನಾ ನೆಲೆಯಲ್ಲಿನ  ಹೆಲಿಕಾಫ್ಟರ್‍ಗಳು ಹಾಗೂ ಸೇನಾ ಸಾಮಾಗ್ರಿಗಳಿಗೆ ಹಾನಿಯಾಗಿದೆ. ಇನ್ನು ಈ ದಾಳಿಯ ಬೆನ್ನಲ್ಲೇ ಅಮೇರಿಕಾಕ್ಕೆ  ಇರಾನ್‍ಗೆ ಎಚ್ಚರಿಕೆ ನೀಡಿದ್ದು ಇನ್ನೊಮ್ಮೆ ಇಂಥಹ ಕೃತ್ಯಗಳು ನಡೆದ್ರೆ ಅಮೇರಿಕಾವನ್ನು ಹೊಸುಕಿಹಾಕುತ್ತೇವೆಂದು  ಎಚ್ಚರಿಕೆ ನೀಡಿದೆ 

Latest News

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.

ರಾಜಕೀಯ

1947ರ ಹಿಂದಿನ ಕಾಂಗ್ರೆಸ್ ಬೇರೆ, ಈಗಿನ ಸೋಗಲಾಡಿ ಸಿದ್ಧಹಸ್ತರು ಇರುವ ಕಾಂಗ್ರೆಸ್ಸೇ ಬೇರೆ : ಹೆಚ್‍ಡಿಕೆ

ಇದುವರೆಗೂ ಕಾಂಗ್ರೆಸ್ ನಡೆಸಿದ ಸ್ವಾತಂತ್ರ್ಯ ವಿರೋಧಿ ಕೃತ್ಯಗಳಿಗೆ ಉತ್ತರ ಕೊಡುವಿರಾ? ಕಾಂಗ್ರೆಸ್ ಕೋಳಿ ಕೂಗಿದರೆ ಭಾರತದಲ್ಲಿ ಬೆಳಕು ಹರಿಯುತ್ತದೆ ಎನ್ನುವ ಕಾಲ ಹೋಯಿತು.