Day: February 15, 2021

ದ್ವಿತೀಯ ಟೆಸ್ಟ್: ಭಾರತದ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ತತ್ತರ: ಕೊಹ್ಲಿ ಪಡೆ ಹಿಡಿತದಲ್ಲಿ ಪಂದ್ಯ

ದ್ವಿತೀಯ ಟೆಸ್ಟ್: ಭಾರತದ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ತತ್ತರ: ಕೊಹ್ಲಿ ಪಡೆ ಹಿಡಿತದಲ್ಲಿ ಪಂದ್ಯ

2ನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ, ರಿಷಭ್ ಪಂತ್(ಅಜೇಯ 67) ರನ್​ಗಳ ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ 329 ರನ್​ಗಳಿಸಿತು. ಇಂಗ್ಲೆಂಡ್ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಮೊಯಿನ್ ...

ಪಕ್ಷದಿಂದ ಹೊರಬಿದ್ದ ಮೇಲೆ ಸಿದ್ದರಾಮಯ್ಯ‌ನವರಿಗೆ ಜೆಡಿಎಸ್ ಬಗ್ಗೆ ಮಾತಾಡುವ ನೈತಿಕತೆ ಇಲ್ಲ: ಕುಮಾರಸ್ವಾಮಿ

ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿ: ಕುಮಾರಸ್ವಾಮಿ

ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ದೇವೇಗೌಡ ಅವರ ಸುದೀರ್ಘ ಜೀವನದ ಅನುಭವ ಬಳಸಿಕೊಂಡು ನಾವು ಹೋಗ್ತೇವೆ. ಯಾವ ಪಕ್ಷದ ಅಡಿಯಾಳಾಗಿ ನಾವು ಇರೋದಿಲ್ಲ. ಈ ಪಕ್ಷದ ಶಕ್ತಿ ಏನೆಂದು ...

ಪ್ರೇಮಿಗಳ ದಿನಕ್ಕೆ ‘ಏಕ್ ಲವ್ ಯಾ’ ಚಿತ್ರದ ಸಾಂಗ್ ರಿಲೀಸ್: ‘ಯಾರೇ ಯಾರೇ’ ಹಾಡು ಕೇಳಿ ಫ್ಯಾನ್ಸ್ ಖುಷ್

ಪ್ರೇಮಿಗಳ ದಿನಕ್ಕೆ ‘ಏಕ್ ಲವ್ ಯಾ’ ಚಿತ್ರದ ಸಾಂಗ್ ರಿಲೀಸ್: ‘ಯಾರೇ ಯಾರೇ’ ಹಾಡು ಕೇಳಿ ಫ್ಯಾನ್ಸ್ ಖುಷ್

"ಏಕ್ ಲವ್ ಯಾ" ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.‌ ಇದೀಗ ಪ್ರೇಮಿಗಳ ದಿನಕ್ಕೆ ವಿಶೇಷ ಉಡುಗೊರೆ ನೀಡಿರುವ ಚಿತ್ರತಂಡ ಯಾರೇ ಯಾರೇ ಎಂಬ ಹಾಡನ್ನು ತನ್ನ ...

ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ವಿಚಾರ: RSS  ಈಶ್ವರಪ್ಪನನ್ನು ಎತ್ತಿಕಟ್ಟಿ  ಹೋರಾಟ ಮಾಡಿಸುತ್ತಿದೆ: ಸಿದ್ದರಾಮಯ್ಯ

ಸಾಮಾಜಿಕ ನ್ಯಾಯದ ಹೋರಾಟದ ದಿಕ್ಕುತಪ್ಪಿಸುವ ಇನ್ನೊಂದು ರಾಜಕೀಯ ಷಡ್ಯಂತ್ರವೇ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ

ಜಾತಿಯಿಂದಲೇ ನರಕ, ಧರ್ಮದಿಂದಲೇ ಸ್ವರ್ಗ, ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂದು ಹಿಂದೂ ಸಮಾಜೋತ್ಸವ ನಡೆಸುತ್ತಿದ್ದ ಸಂಘ ಪರಿವಾರ ಈಗ ಯಾಕೆ ಜಾತಿ ಸಮಾವೇಶಗಳಿಗೆ ಪ್ರಾಯೋಜಕತ್ವ ನೀಡುತ್ತಿದೆ? ...

Page 2 of 2 1 2