Day: June 2, 2021

ಇಸ್ರೇಲ್ ಅಧ್ಯಕ್ಷರಾಗಿ ಹಿರಿಯ ರಾಜಕಾರಣಿ ಐಸಾಕ್ ಹರ್ಜಾಗ್ ಆಯ್ಕೆ

ಇಸ್ರೇಲ್ ಅಧ್ಯಕ್ಷರಾಗಿ ಹಿರಿಯ ರಾಜಕಾರಣಿ ಐಸಾಕ್ ಹರ್ಜಾಗ್ ಆಯ್ಕೆ

120 ಸದಸ್ಯ ಬಲದ ಇಸ್ರೇಲ್‌ ಸಂಸತ್‌ನಲ್ಲಿ ಗುಪ್ತ ಮತದಾನದ ಮೂಲಕ ಈ ಆಯ್ಕೆ ನಡೆಯಿತು. ಪ್ರಸ್ತುತ ಅಧ್ಯಕ್ಷರಾಗಿರುವ ರೆವೆನ್ ರಿವ್ಲಿನ್ ಅವರ ಅಧಿಕಾರಾವಧಿ ಮುಂದಿನ ತಿಂಗಳು ಕೊನೆಗೊಳ್ಳಲಿದೆ.

ಚೀನಾ ಸಹಭಾಗಿತ್ವದಲ್ಲಿ ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿದ ಪಾಕಿಸ್ತಾನ

ಚೀನಾ ಸಹಭಾಗಿತ್ವದಲ್ಲಿ ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿದ ಪಾಕಿಸ್ತಾನ

ಚೀನಾ ನಮಗೆ ಲಸಿಕೆ ಉತ್ಪಾದನೆಗೆ ಸಹಕಾರ ನೀಡಿತು. ಕಚ್ಚಾ ಸಾಮಾಗ್ರಿಗಳನ್ನು ಚೀನಾ ಒದಗಿಸಿತಾದರೂ, ಲಸಿಕೆ ತಯಾರಿಕೆ ಅಷ್ಟೊಂದು ಸುಲಭವಾಗಿರಲಿಲ್ಲ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಅರುಣ್ ಮಿಶ್ರಾ

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಅರುಣ್ ಮಿಶ್ರಾ

ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿರುವ ನ್ಯಾ.ಹೆಚ್. ಎಲ್. ದತ್ತು ಅವರು 2020 ರ ಡಿಸೆಂಬರ್‌ನಲ್ಲಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದಾಗಿನಿಂದ ಎನ್‌ಎಚ್‌ಆರ್‌ಸಿ ಮುಖ್ಯಸ್ಥರ ಹುದ್ದೆ ಖಾಲಿ ಇತ್ತು.

ತೌಖ್ತೆ ಚಂಡಮಾರುತ: ಹಾನಿಗೊಳಗಾದ ಮೀನುಗಾರರಿಗೆ ₹105 ಕೋಟಿ ಪರಿಹಾರ ಘೋಷಿಸಿದ ಗುರಜಾತ್ ಸರ್ಕಾರ

ತೌಖ್ತೆ ಚಂಡಮಾರುತ: ಹಾನಿಗೊಳಗಾದ ಮೀನುಗಾರರಿಗೆ ₹105 ಕೋಟಿ ಪರಿಹಾರ ಘೋಷಿಸಿದ ಗುರಜಾತ್ ಸರ್ಕಾರ

ಈ ಚಂಡಮಾರುತದಿಂದ ಜಾಫರಾಬಾದ್, ರಜುಲಾ, ಸೈಯದ್‌ ರಾಜ್‌ಪಾರಾ, ಶಹಿಯಾಲ್ ಬೆಟ್‌ ಮತ್ತು ನವಾ ಬಂದರ್ಗಳ ಮೂಲಸೌಕರ್ಯಗಳು, ಆ್ಯಂಕರ್ ಬೋಟ್‌ಗಳು, ಮೀನು ಹಿಡಿಯುವ ಬಲೆ, ಟ್ರಾಲರ್‌ಗಳಿಗೆ ಹಾನಿಗಳಾಗಿವೆ.

ಗುಜರಾತ್, ಮಧ್ಯಪ್ರದೇಶಗಳಲ್ಲಿ 12ನೇ ತರಗತಿ ಬೋರ್ಡ್ ಪರೀಕ್ಷೆ ರದ್ದು

ಗುಜರಾತ್, ಮಧ್ಯಪ್ರದೇಶಗಳಲ್ಲಿ 12ನೇ ತರಗತಿ ಬೋರ್ಡ್ ಪರೀಕ್ಷೆ ರದ್ದು

ಮಧ್ಯ ಪ್ರದೇಶ ಬೋರ್ಡ್‌ನ 12ನೇ ತರಗತಿ ಪರೀಕ್ಷೆಗಳನ್ನು ರದ್ದು ಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್‌ ಚೌಹಾಣ್ ಹೇಳಿದ್ದಾರೆ.

ಕೊರೊನಾ ಮತ್ತು ಆರ್ಥಿಕ ಸಂಕಷ್ಟ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು

ಕೊರೊನಾ ಮತ್ತು ಆರ್ಥಿಕ ಸಂಕಷ್ಟ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು

ಮೃತರನ್ನು ಮಹದೇವಸ್ವಾಮಿ (45), ಪತ್ನಿ ಮಂಗಳಮ್ಮ ಹಾಗೂ ಮಕ್ಕಳಾದ ಗೀತಾ ಶೃತಿ ಎಂದು ಗುರುತಿಸಲಾಗಿದೆ. ಮೂಕನಹಳ್ಳಿಯ ನಿವಾಸಿ ಮಹದೇವಸ್ವಾಮಿ ಅವರಿಗೆ ಕೊರೊನಾ ಪಾಸಿಟಿವ್ ಆಗಿ ಹೋಂ ಐಸೊಲೇಷನ್ ...

ವಿಶ್ವದರ್ಜೆಯ ಆರೋಗ್ಯ ಸೇವೆ ದೊರೆಯುವ ಮಟ್ಟಿಗೆ ಕೆಲಸ ಮಾಡಿ; ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್

ವಿಶ್ವದರ್ಜೆಯ ಆರೋಗ್ಯ ಸೇವೆ ದೊರೆಯುವ ಮಟ್ಟಿಗೆ ಕೆಲಸ ಮಾಡಿ; ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್

ಆರೋಗ್ಯ ಇಲಾಖೆಯಿಂದ 715 ಹಿರಿಯ ತಜ್ಞರು, 1,048 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಸೇರಿದಂತೆ ಒಟ್ಟು 1,763 ವೈದ್ಯರ ನೇಮಕ ಪೂರ್ಣಗೊಂಡಿದ್ದು, ನೂತನ ವೈದ್ಯರನ್ನು ಉದ್ದೇಶಿಸಿ, ಆನ್ ಲೈನ್ ...

ಮುಂಬೈ: ಎನ್ ಸಿಬಿ ಅಧಿಕಾರಿಗಳಿಂದ ಡ್ರಗ್  ಪೆಡ್ಲರ್ ಹ್ಯಾರಿಸ್ ಖಾನ್‌ ಬಂಧನ

ಮುಂಬೈ: ಎನ್ ಸಿಬಿ ಅಧಿಕಾರಿಗಳಿಂದ ಡ್ರಗ್ ಪೆಡ್ಲರ್ ಹ್ಯಾರಿಸ್ ಖಾನ್‌ ಬಂಧನ

ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಖಾನ್ ಪಾತ್ರವಿರುವ ಕುರಿತು ಎನ್‌ಸಿಬಿ ತನಿಖೆ ನಡೆಸಲಿದೆ ಎಂದು ಎನ್‌ಸಿಬಿ ಅಧಿಕಾರಿ ತಿಳಿಸಿದರು.

ಡಿಯೋಡ್ರೆಂಟ್ ಬಳಸುವಾಗ ಈ ವಿಚಾರಗಳನ್ನು ನೆನಪಿನಲ್ಲಿಡಿ

ಡಿಯೋಡ್ರೆಂಟ್ ಬಳಸುವಾಗ ಈ ವಿಚಾರಗಳನ್ನು ನೆನಪಿನಲ್ಲಿಡಿ

ನಾವೆಲ್ಲರೂ ತಿಳಿದೂ ಅಥವಾ ತಿಳಿಯದೇ ಡಿಯೋಡರೆಂಟ್ ಬಳಸುವಾಗ ಕೆಲವೊಂದು ತಪ್ಪುಗಳನ್ನು ಮಾಡುತ್ತಿದ್ದೇವೆ. ಹಾಗಾಗಿ ಈ ಲೇಖನದಲ್ಲಿ ನಾವು ಡಿಯೋಡ್ರೆಂಟ್ ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ಯಾವ ವಿಚಾರಗಳನ್ನು ...

ಬದಲಾವಣೆ ಕಾಣದ ಪೆಟ್ರೋಲ್ ದರ; ನಿಟ್ಟುಸಿರು ಬಿಟ್ಟ ವಾಹನ ಸವಾರರು

ಬದಲಾವಣೆ ಕಾಣದ ಪೆಟ್ರೋಲ್ ದರ; ನಿಟ್ಟುಸಿರು ಬಿಟ್ಟ ವಾಹನ ಸವಾರರು

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೇ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿರುವುದು ಒಂದಲ್ಲ, ಎರಡಲ್ಲ,‌ ಐದಲ್ಲ, ಹತ್ತಲ್ಲ ಬರೊಬ್ಬರಿ 16 ...

Page 1 of 2 1 2