Day: June 24, 2021

ಕಾಲಿಗೆ ಕಪ್ಪುದಾರವನ್ನು ಕಟ್ಟುವುದರಿಂದ ಸಿಗುವ ಪ್ರಯೋಜನಗಳಿವು

ಕಾಲಿಗೆ ಕಪ್ಪುದಾರವನ್ನು ಕಟ್ಟುವುದರಿಂದ ಸಿಗುವ ಪ್ರಯೋಜನಗಳಿವು

ಕಪ್ಪು ದಾರವನ್ನು ಕಟ್ಟಿಕೊಳ್ಳುವುದು ಆರೋಗ್ಯಕ್ಕೂ ಪ್ರಯೋಜನಕಾರಿ. ಹೊಟ್ಟೆನೋವಿನಿಂದ ಬಳಲುತ್ತಿರುವ ವ್ಯಕ್ತಿಯು ಈ ದಾರವನ್ನು ತನ್ನ ಕಾಲ್ಬೆರಳಿಗೆ ಕಟ್ಟಿದರೆ, ಅವನ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಕಾಲಿಗೆ ಕಟ್ಟುವುದರಿಂದ ಪಾದದಲ್ಲಿ ...

ಕೀನ್ಯಾದಲ್ಲಿ ಹೆಲಿಕಾಫ್ಟರ್ ಅಪಘಾತ: 17 ಸೈನಿಕರು ಸಾವು

ಕೀನ್ಯಾದಲ್ಲಿ ಹೆಲಿಕಾಫ್ಟರ್ ಅಪಘಾತ: 17 ಸೈನಿಕರು ಸಾವು

ಕಜಿಯಾಡೊ ಕೌಂಟಿಯ ಒಲೆ–ತೆಪೆಸಿಯಲ್ಲಿ ಸಂಭವಿಸಿದ ಈ ಅವಘಡದಲ್ಲಿ ಆರು ಮಂದಿಯನ್ನು ರಕ್ಷಿಸಲಾಗಿದ್ದು, ಅವರೆಲ್ಲ ತೀವ್ರವಾಗಿ ಗಾಯಗೊಂಡಿದ್ದಾರೆ. ಕೀನ್ಯಾ ಮಿಲಿಟರಿ ಈ ಹೆಲಿಕಾಪ್ಟರ್ ಅಪಘಾತವನ್ನು ದೃಢಪಡಿಸಿದೆ, ಆದರೆ ಹೆಚ್ಚಿನ ...

ಕರಾವಳಿ ನೌಕಾನೆಲೆಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಕರಾವಳಿ ನೌಕಾನೆಲೆಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ನೌಕಾನೆಲೆಯ ವಿವಿಧೆಡೆ ಭೇಟಿ ನೀಡಿದ ರಾಜನಾಥ ಸಿಂಗ್, ನೌಕೆಯನ್ನು ಮೇಲೆತ್ತುವ ಟವರ್ ಸೇರಿದಂತೆ ವಿವಿಧ ಸೌಕರ್ಯಗಳ ಬಗ್ಗೆ ನೌಕಾದಳದ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲದೇ ನೌಕೆಗಳು, ...

ತಾಯಿಗೆ ಕೊರೋನಾ ಪಾಸಿಟಿವ್ ಆದರೆ ಆಕೆ ತನ್ನ ಮಗುವಿಗೆ ಹಾಲು ನೀಡಬಹುದೇ? ಇಲ್ಲಿದೆ ಉತ್ತರ.

ತಾಯಿಗೆ ಕೊರೋನಾ ಪಾಸಿಟಿವ್ ಆದರೆ ಆಕೆ ತನ್ನ ಮಗುವಿಗೆ ಹಾಲು ನೀಡಬಹುದೇ? ಇಲ್ಲಿದೆ ಉತ್ತರ.

ತಾಯಿಯು ತನ್ನ ಸೋಂಕನ್ನು ಎದೆ ಹಾಲಿನ ಮೂಲಕ ಮಗುವಿಗೆ ವರ್ಗಾಯಿಸಬಹುದು ಎಂಬುದು ನಿಜವಾಗಿದ್ದರೂ ಸಹ, ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತು ವಿಭಿನ್ನ ಅಭಿಪ್ರಾಯವನ್ನು ನೀಡುತ್ತದೆ. ಮೊದಲನೆಯದಾಗಿ, ...

ಮುಂದಿನ ಮುಖ್ಯಮಂತ್ರಿ ಕುರಿತು ಬಹಿರಂಗ ಹೇಳಿಕೆ ನೀಡಬೇಡಿ: ಶಾಸಕರಲ್ಲಿ ಸಿದ್ದು ಮನವಿ

ಮುಂದಿನ ಮುಖ್ಯಮಂತ್ರಿ ಕುರಿತು ಬಹಿರಂಗ ಹೇಳಿಕೆ ನೀಡಬೇಡಿ: ಶಾಸಕರಲ್ಲಿ ಸಿದ್ದು ಮನವಿ

ಮುಖ್ಯಮಂತ್ರಿ‌ ವಿಷಯಕ್ಕೆ ಸಂಬಂಧಿಸಿದಂತೆ ಪ್ರಮುಖ ನಾಯಕರ ಬೆಂಬಲಿಗರು ಹಾಗೂ ಪಕ್ಷದ ಹಲವು ಮುಖಂಡರು ನೀಡುತ್ತಿರುವ ಹೇಳಿಕೆಗಳು ಪಕ್ಷದಲ್ಲಿ ಆಂತರಿಕ ಭಿನ್ನಮತಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ವಿಪಕ್ಷ ...

ಮಾನಹಾನಿ ಮಾಡುವ ಅಥವಾ ನಕಲಿ ಖಾತೆಗಳನ್ನು ದೂರು ನೀಡಿದ 24 ತಾಸಿನೊಳಗೆ ತೆಗೆಯಬೇಕು: ಸಾಮಾಜಿಕ ಜಾಲತಾಣಗಳಿಗೆ ಭಾರತ ಸರ್ಕಾರ ಸೂಚನೆ

ಮಾನಹಾನಿ ಮಾಡುವ ಅಥವಾ ನಕಲಿ ಖಾತೆಗಳನ್ನು ದೂರು ನೀಡಿದ 24 ತಾಸಿನೊಳಗೆ ತೆಗೆಯಬೇಕು: ಸಾಮಾಜಿಕ ಜಾಲತಾಣಗಳಿಗೆ ಭಾರತ ಸರ್ಕಾರ ಸೂಚನೆ

ನೂತನ ಐಟಿ ನಿಯಮಗಳ ಭಾಗವಾಗಿದ್ದು, ಸಾಮಾಜಿಕ ಜಾಲತಾಣಗಳು ಕೂಡಲೇ ಇದನ್ನು ಅನ್ವಯಿಸಿಕೊಳ್ಳಬೇಕು. ದೂರು ಬಂದ ನಂತರ ವಿಳಂಬ ನೀತಿ ಅನುಸರಿಸದೆ ತಕ್ಷಣ ಕ್ರಮ ಕೈಗೊಳ್ಳಲು ಬದ್ಧರಾಗಿರಬೇಕು ಎಂದು ...

ಹಾಡಹಗಲೇ ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ ಹತ್ಯೆ: ಟೆಂಡರ್ ವಿಷಯಕ್ಕೆ ವೈಮನಸ್ಯ ಶಂಕೆ

ಹಾಡಹಗಲೇ ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ ಹತ್ಯೆ: ಟೆಂಡರ್ ವಿಷಯಕ್ಕೆ ವೈಮನಸ್ಯ ಶಂಕೆ

ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯ ಛಲವಾದಿ ಪಾಳ್ಯದ ಮಾಜಿ ಪಾಲಿಕೆ ಸದಸ್ಯೆ ರೇಖಾ ಕದಿರೇಶ್ ಕೊಲೆಯಾದ ದುರ್ದೈವಿಯಾಗಿದ್ದು, ಇಂದು ಬೆಳಗ್ಗೆ ಛಲವಾದಿ ಪಾಳ್ಯದ ಫ್ಲವರ್ ಗಾರ್ಡನ್ ...

ದೂರು ನೀಡಿದ 24 ಗಂಟೆಯಲ್ಲೇ ‘ಬಂದ್’ ಆಗಲಿದೆ ಸೋಶಿಯಲ್ ಮೀಡಿಯಾದ ನಕಲಿ ಅಕೌಂಟ್

ದೂರು ನೀಡಿದ 24 ಗಂಟೆಯಲ್ಲೇ ‘ಬಂದ್’ ಆಗಲಿದೆ ಸೋಶಿಯಲ್ ಮೀಡಿಯಾದ ನಕಲಿ ಅಕೌಂಟ್

ಸೋಶಿಯಲ್ ಮೀಡಿಯಾದಲ್ಲಿ ಗಣ್ಯರು ಸೇರಿದಂತೆ ಸಾಮಾನ್ಯ ಜನರ ನಕಲಿ ಅಕೌಂಟ್ ತರೆದು ದಾರಿ ತಪ್ಪಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಹೊಸ ಐಟಿ ನಿಯಮಗಳ ...

ಮೊದಲ ಬಲಿ ತೆಗೆದುಕೊಂಡ ಡೆಲ್ಟಾ ಪ್ಲಸ್ ವೈರಸ್

ಮೊದಲ ಬಲಿ ತೆಗೆದುಕೊಂಡ ಡೆಲ್ಟಾ ಪ್ಲಸ್ ವೈರಸ್

ಮಧ್ಯಪ್ರದೇಶದಲ್ಲಿ ಮಹಿಳೆಯೋರ್ವಳು ಡೆಲ್ಟಾ ಪ್ಲಸ್ ವೈರಸ್ ನಿಂದ ಸಾವನಪ್ಪಿದ್ದಾರೆ. ಮೃತ ಮಹಿಳೆ ಮಧ್ಯಪ್ರದೇಶದ ಉಜ್ಜೈನಿ ಜಿಲ್ಲೆ ಮೂಲದವರು ಎನ್ನಲಾಗಿದೆ. ಮೃತ ಮಹಿಳೆ ವ್ಯಾಕ್ಸಿನ್ ಪಡೆದಿರಲಿಲ್ಲ ಎನ್ನಲಾಗಿದೆ.

ಮುಂಬೈ ಆಸ್ಪತ್ರೆಗೆ ಎರಡು ಕೋಟಿ ಮೌಲ್ಯದ ವೈದ್ಯಕೀಯ ಉಪಕರಣವನ್ನು ಕೊಡುಗೆಯಾಗಿ ನೀಡಿದ ಅಮಿತಾಭ್ ಬಚ್ಚನ್

ಮುಂಬೈ ಆಸ್ಪತ್ರೆಗೆ ಎರಡು ಕೋಟಿ ಮೌಲ್ಯದ ವೈದ್ಯಕೀಯ ಉಪಕರಣವನ್ನು ಕೊಡುಗೆಯಾಗಿ ನೀಡಿದ ಅಮಿತಾಭ್ ಬಚ್ಚನ್

ಕೊರೊನಾ ಸಂದರ್ಭದಲ್ಲಿ ಸಾಕಷ್ಟು ನೆರವು ನೀಡಿರುವ ಅವರು ಮುಂಬೈನ ಸಿಯಾನ್ ಆಸ್ಪತ್ರೆಗೆ ಕ್ಲಾಸ್-1 ದರ್ಜೆಯ ಎರಡು ತೀವ್ರ ನಿಗಾ ಘಟಕದ ವೆಂಟಿಲೇಟರ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ...

Page 1 of 2 1 2