Day: August 16, 2021

2047ಕ್ಕೆ ಭಾರತ ಸೂಪರ್‌ ಪವರ್‌ ರಾಷ್ಟ್ರವಾಗಿ ಹೊರಹೊಮ್ಮುತ್ತದೆ; ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

2047ಕ್ಕೆ ಭಾರತ ಸೂಪರ್‌ ಪವರ್‌ ರಾಷ್ಟ್ರವಾಗಿ ಹೊರಹೊಮ್ಮುತ್ತದೆ; ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

ಹುಬ್ಬಳ್ಳಿ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಆಯುಷ್ಮಾನ್ ಭಾರತ್, ಜಲಜೀವನ್ ಮಿಷನ್, ಡಿಜಿಟಲ್ ಗ್ರಾಮ, ಅಂತ್ಯೋದಯ- ಇವೆಲ್ಲವೂ ದೇಶದ ...

ಶಾಂತಿ ಬಯಸುತ್ತಿದ್ದಾರೆ ತಾಲಿಬಾನಿಗಳು; ಅಫ್ಘಾನ್‌ನಲ್ಲಿ ತಾಲಿಬಾನಿಗಳ ಯುದ್ದ ಅಂತ್ಯ!

ಶಾಂತಿ ಬಯಸುತ್ತಿದ್ದಾರೆ ತಾಲಿಬಾನಿಗಳು; ಅಫ್ಘಾನ್‌ನಲ್ಲಿ ತಾಲಿಬಾನಿಗಳ ಯುದ್ದ ಅಂತ್ಯ!

ನಾವು ಶಾಂತಿಯುತವಾದ ಸಂಬಂಧಗಳನ್ನು ಹೊಂದಲು ಬಯಸುತ್ತೇವೆ ಹಾಗೂ ವಿದೇಶಿಗಳೊಂದಿಗೆ ಉತ್ತಮ ಭಾಂದವ್ಯ ವೃದ್ದಿಸಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ ಎಂದು ಅವರು ತಿಳಿಸಿದರು. ಅಫ್ಘಾನ್ ಅಧ್ಯಕ್ಷ ಘನಿ ತಪ್ಪಿಸಿಕೊಳ್ಳುವುದರೊಂದಿಗೆ 20 ...

ವಿಮಾನ ನಿಲ್ದಾಣದಲ್ಲೇ ಗುಂಡು ಹಾರಿಸಿದ ತಾಲಿಬಾನ್‌ ಸಂಘಟನೆ: ಐವರ ಸಾವು

ವಿಮಾನ ನಿಲ್ದಾಣದಲ್ಲೇ ಗುಂಡು ಹಾರಿಸಿದ ತಾಲಿಬಾನ್‌ ಸಂಘಟನೆ: ಐವರ ಸಾವು

ತಾಲಿಬಾನಿಗಳ ಉಗ್ರ ಕಾನೂನುಗಳ ಹಿನ್ನಲೆಯಲ್ಲಿ ದೇಶ ಬಿಟ್ಟು ಪಲಾಯನಗೈಯಲು ಸಾವಿರಾರು ಮಂದಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆ ಸಮಯದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಅಮೆರಿಕ ಪಡೆ ಗುಂಡಿನದಾಳಿ ...

ಹಿಡಿತದ ತುಡಿತ: ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆ ಸಂದೇಶ ನೀಡಿದ ತಾಲಿಬಾನ್

ಹಿಡಿತದ ತುಡಿತ: ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆ ಸಂದೇಶ ನೀಡಿದ ತಾಲಿಬಾನ್

ಈ ಬಗ್ಗೆ ತಾಲಿಬಾನ್ ವಕ್ತಾರ ಮಾತನಾಡಿ ಬೇರೆ ದೇಶಗಳು ಇಗಾಗಲೇ ಸೇನೆ ಕಳುಹಿಸಿ ಪರಿಣಾಮವನ್ನು ಎದುರಿಸಿದ್ದಾರೆ. ಭಾರತವು ಸೇನೆ ಕಳುಹಿಸಿದರೆ ಕೆಟ್ಟ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ...

ಬೆಂಗಳೂರು -ಮೈಸೂರು ನಡುವೆ ಹೊಸ ರಸ್ತೆ: ಈಗ ಮೈಸೂರು ಇನ್ನಷ್ಟು ಹತ್ತಿರ

ಬೆಂಗಳೂರು -ಮೈಸೂರು ನಡುವೆ ಹೊಸ ರಸ್ತೆ: ಈಗ ಮೈಸೂರು ಇನ್ನಷ್ಟು ಹತ್ತಿರ

ಪ್ರಸ್ತುತ 2 ನಗರಗಳ ನಡುವೆ ಚತುಷ್ಪಥ ರಸ್ತೆ ಇದ್ದು ಇದು ಸುಮಾರು 25 -30 ಅಡಿಗಳಷ್ಟು ಅಗಲವಿದೆ. ಪ್ರಸ್ತುತ ಬೆಂಗಳೂರು–ಮೈಸೂರು ನಡುವೆ 135 ಕಿಲೋಮೀಟರ್‌ ಅಂತರವಿದೆ. ಬೆಂಗಳೂರು ...

ಪನ್ನೀರ್ ಪರಿಶುದ್ಧತೆಯನ್ನು ಪರೀಕ್ಷಿಸಲು ಈ ಟ್ರಿಕ್ಸ್ ಫಾಲೋ ಮಾಡಬಹುದು..

ಪನ್ನೀರ್ ಪರಿಶುದ್ಧತೆಯನ್ನು ಪರೀಕ್ಷಿಸಲು ಈ ಟ್ರಿಕ್ಸ್ ಫಾಲೋ ಮಾಡಬಹುದು..

ಪನ್ನಿರ್ ನಕಲಿಯಾಗಿದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಎಲ್ಲವೂ ಕಲಬೆರಕೆ ಆಗಿರುವ ಈ ಕಾಲದಲ್ಲಿ ಪನ್ನೀರ್ ಖರೀದಿಸುವಾಗ ಅಸಲಿ ಮತ್ತು ನಕಲಿ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ...

ಭಾರತದ ಕವಯಿತ್ರಿ ಸುಭದ್ರಾ ಕುಮಾರಿಗೆ ಗೂಗಲ್ ಡೂಡಲ್ ಗೌರವ

ಭಾರತದ ಕವಯಿತ್ರಿ ಸುಭದ್ರಾ ಕುಮಾರಿಗೆ ಗೂಗಲ್ ಡೂಡಲ್ ಗೌರವ

ಸೀರೆ ಧರಿಸಿರುವ ಸುಭದ್ರಾ ಅವರು, ಪೆನ್‌ ಮತ್ತು ಕಾಗದದ ಜತೆ ಕುಳಿತಿರುವ ಚಿತ್ರವನ್ನು ರಚಿಸಲಾಗಿದೆ. ಅವರ ಚಿತ್ರದ ಹಿಂದಿನ ಒಂದು ಬದಿಯಲ್ಲಿ ‘ಝಾನ್ಸಿ ಕಿ ರಾಣಿ’ ಕವಿತೆಯ ...

ಕೊರೊನಾ ಸೋಂಕು ಹೆಚ್ಚಳ: ಮೆಲ್ಬರ್ನ್‌ನಲ್ಲಿ ಸೆ.2ರವರೆಗೆ ಕರ್ಫ್ಯೂ

ಕೊರೊನಾ ಸೋಂಕು ಹೆಚ್ಚಳ: ಮೆಲ್ಬರ್ನ್‌ನಲ್ಲಿ ಸೆ.2ರವರೆಗೆ ಕರ್ಫ್ಯೂ

ವಾರಾಂತ್ಯದಲ್ಲಿ ರಸ್ತೆ ಬದಿ ಮತ್ತು ಪಬ್‌ಗಳಲ್ಲಿ ನಡೆದ ಸರಣಿ ಪಾರ್ಟಿಗಳು, ಮನೆಗಳಲ್ಲಿ ವಾರಾಂತ್ಯದ ಕೂಟಗಳ ಅಬ್ಬರದ ಪರಿಣಾಮವಾಗಿ ಸೋಂಕು ಉಲ್ಬಣಗೊಂಡಿದೆ. ಈ ಕಾರಣಕ್ಕಾಗಿ ನಗರದಲ್ಲಿ ದಿಢೀರನೇ ಕರ್ಫ್ಯೂ ...

ಅಫ್ಘಾನಿಸ್ತಾನದಲ್ಲಿ ಗುಂಡಿನ ಮಳೆ ಹಿನ್ನಲೆ ವಿಮಾನ ಹಾರಟ ರದ್ದು.

ಅಫ್ಘಾನಿಸ್ತಾನದಲ್ಲಿ ಗುಂಡಿನ ಮಳೆ ಹಿನ್ನಲೆ ವಿಮಾನ ಹಾರಟ ರದ್ದು.

ಅಫ್ಘಾನ್ ಅಧ್ಯಕ್ಷ ಪಲಾಯುನ ಮಾಡಿದ ಹಿನ್ನಲೆಯಲ್ಲಿ ಅಫ್ಘಾನ್ ಸರ್ಕಾರ ಪತನಗೊಂಡಿದ್ದು, ಈ ಹಿನ್ನಲೆಯಲ್ಲಿ ಅಫ್ಘಾನ್ ನಲ್ಲಿ ತಾಲಿಬಾನಿಗಳ ಆಡಳಿತಕ್ಕೆ ಕ್ಷಣಗಣನೆ ಆರಂಭವಾಗಿದೆ.

Page 2 of 3 1 2 3