Day: September 16, 2021

ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ಗೌರವ ಧನ ಹೆಚ್ಚಳಕ್ಕೆ ಶೀಘ್ರ ತೀರ್ಮಾನ

ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ಗೌರವ ಧನ ಹೆಚ್ಚಳಕ್ಕೆ ಶೀಘ್ರ ತೀರ್ಮಾನ

ಪ್ರಸ್ತುತ ಗ್ರಾಮ ಪಂಚಾಯತ್ ಅಧ್ಯಕ್ಷ‌ರಿಗೆ ಮೂರು ಸಾವಿರ, ಉಪಾಧ್ಯಕ್ಷ‌ರಿಗೆ ಎರಡು ಸಾವಿರ ಮತ್ತು ಸದಸ್ಯ‌ರಿಗೆ ಒಂದು ಸಾವಿರ ರೂ. ಗಳಂತೆ ಗೌರವ ಧನ ನೀಡಲಾಗುತ್ತಿದೆ

ತಾಲಿಬಾನ್‌ಗಳ ಹೊಸ ಶಿಕ್ಷೆ ಪ್ರಕಟ

ತಾಲಿಬಾನ್‌ಗಳ ಹೊಸ ಶಿಕ್ಷೆ ಪ್ರಕಟ

ಶರಿಯಾ ನಿಯಮದ ಪ್ರಕಾರ ನಿಯಮಗಳನ್ನು ಜಾರಿ ಮಾಡಲು ಹೊರಟಿರುವ ಉಗ್ರರು, ಇದೀಗ ತಮ್ಮ ಶಿಕ್ಷೆ ಪಟ್ಟಿಯನ್ನು ಪ್ರಕಟ ಮಾಡಿದ್ದು ಇನ್ನು ಮುಂದೆ ಅವರ ಕಾನೂನಿನಂತೆ ನಿಯಮಗಳು ನಡೆಯಲಿದೆ ...

ತಾಲಿಬಾನ್ ನಾಯಕರ ನಡುವೆ ಕಿತ್ತಾಟ: ಅಮೆರಿಕ ಸೇನಾ ಪಡೆಯನ್ನು ಅಫ್ಘಾನಿಸ್ತಾನದಿಂದ ಹೊರದಬ್ಬಿದ ಶ್ರೇಯಸ್ಸಿಗಾಗಿ ಗುದ್ದಾಟ

ತಾಲಿಬಾನ್ ನಾಯಕರ ನಡುವೆ ಕಿತ್ತಾಟ: ಅಮೆರಿಕ ಸೇನಾ ಪಡೆಯನ್ನು ಅಫ್ಘಾನಿಸ್ತಾನದಿಂದ ಹೊರದಬ್ಬಿದ ಶ್ರೇಯಸ್ಸಿಗಾಗಿ ಗುದ್ದಾಟ

ಅಫ್ಘಾನಿಸ್ತಾನವನ್ನು ಮಿಲಿಟರಿ ಬಲಕ್ಕಿಂತ, ರಾಜತಾಂತ್ರಿಕ ಪ್ರಯತ್ನದಿಂದ ಗೆದ್ದುಕೊಂಡಿದೆ ಎಂದು ಬರದಾರ್ ವಾದಿಸಿದ್ದರು ಎಂದು ಬಿಬಿಸಿ ವರದಿ ಮಾಡಿದೆ. ಆದ್ರೆ ಬರದಾರ್‌ ಅವರ ವಾದವನ್ನು ಹಕ್ಕಾನಿ ಮತ್ತು ಆತನ ...

ಕೋವಿಶೀಲ್ಡ್ ಪಡೆದವರಿಗೆ ಐಪಿಎಲ್ ವೀಕ್ಷಿಸಲು ಅವಕಾಶ

ಕೋವಿಶೀಲ್ಡ್ ಪಡೆದವರಿಗೆ ಐಪಿಎಲ್ ವೀಕ್ಷಿಸಲು ಅವಕಾಶ

ಈ ಬಾರಿ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಯುಎಇ ಸ್ಟೇಡಿಯಂಗೆ ಅನುಮತಿಸಲಾಗುವುದು. ಈ ಬಗ್ಗೆ ಬಿಸಿಸಿಐ ಮತ್ತು ಯುಎಇ ಸರ್ಕಾರವು ಪ್ರೇಕ್ಷಕರು ಕ್ರೀಡಾಂಗಣವನ್ನು ಪ್ರವೇಶಿಸಲು ಹಸಿರು ನಿಶಾನೆ ತೋರಿಸಿವೆ.

ಪಾದಚಾರಿ ಮಾರ್ಗಗಳ ಮೇಲಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ತೆರವುಗೊಳಿಸಲು ಹೈಕೋರ್ಟ್ ಆದೇಶ

ಪಾದಚಾರಿ ಮಾರ್ಗಗಳ ಮೇಲಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ತೆರವುಗೊಳಿಸಲು ಹೈಕೋರ್ಟ್ ಆದೇಶ

ನಿವೃತ್ತ ವಿಂಗ್‌ ಕಮಾಂಡರ್‌ ವಿ.ಜಿ.ಅತ್ರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಸಿಜೆ ಸತೀಶ್‌ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು.

Page 2 of 2 1 2