download app

FOLLOW US ON >

Tuesday, June 28, 2022
Breaking News
ಕೆಂಪೇಗೌಡರ ಪಠ್ಯ ಕೈಬಿಟ್ಟಾಗ ಸಿದ್ದರಾಮಯ್ಯ ಯಾಕೆ ಪ್ರಶ್ನಿಸಲಿಲ್ಲ? : ಬಿಜೆಪಿದಲಿತರನ್ನು ಸಿಎಂ ಮಾಡುವ ಬದ್ಧತೆ ಕಾಂಗ್ರೆಸ್ ಪಕ್ಷಕ್ಕಿದೆಯೇ? : ಬಿಜೆಪಿಎಸ್‍ಸಿ-ಎಸ್‍ಟಿಯವರಿಗೆ ತಿಳುವಳಿಕೆ ಕಡಿಮೆ, ಸ್ವಾಭಿಮಾನ ಮನಸ್ಥಿತಿ ಇನ್ನೂ ಬಂದಿಲ್ಲ : ಸಿದ್ದರಾಮಯ್ಯ‘ಅಗ್ನಿವೀರ’ ಹುದ್ದೆಗೆ ನಿರೀಕ್ಷೆಗೂ ಮೀರಿ ಬಂದ ಅರ್ಜಿಗಳುಶಿವಸೇನೆ ಬಂಡಾಯ : ಕುಟುಂಬ ರಾಜಕೀಯಕ್ಕೆ ಹೊಸ ಸವಾಲುಕುಟಿಲತೆ ಇಲ್ಲದ ರಾಜನೀತಿ ಕೆಂಪೇಗೌಡರನ್ನು ಅಜರಾಮರರನ್ನಾಗಿಸಿದೆ : ಹೆಚ್.ಡಿ.ಕೆರಾವಣ ರಾಜ್ಯ ಶ್ರೀಲಂಕಾದಲ್ಲಿ ಪೆಟ್ರೋಲ್ 550, ಡಿಸೇಲ್ 460 ರೂ. ಏರಿಕೆಸಲಿಂಗಕಾಮಿ ಪ್ರೀತಿಯನ್ನು ಒಪ್ಪದ ಪೋಷಕರ ನಿರ್ಧಾರಕ್ಕೆ ‘ಈಕೆ’ ತೆಗೆದುಕೊಂಡ ನಿರ್ಧಾರ ಅಚ್ಚರಿ!ದಲಿತರು ಯಾಕೆ ಮುಖ್ಯಮಂತ್ರಿ ಆಗಬಾರದು : ಡಿ.ಕೆ.ಶಿ“ಮಹಾರಾಷ್ಟ್ರಕ್ಕೆ ಒಂದು ಬಲ ನಿರ್ಧಾರದೊಂದಿಗೆ ಹಿಂತಿರುಗುತ್ತೇವೆ” : ಬಂಡಾಯ ಶಾಸಕ
English English Kannada Kannada

February 8, 2022

dark circle

ಡಾರ್ಕ್ ಸರ್ಕಲ್‌ ಹೋಗಲಾಡಿಸಲು ಇಲ್ಲಿದೆ ಸುಲಭ ಪರಿಹಾರ!

ಕಪ್ಪು ವರ್ತುಲಗಳಿಂದ ಸ್ವಾತಂತ್ರ್ಯ ಪಡೆಯುವಲ್ಲಿ ಟೊಮೆಟೊ ರಾಮಬಾಣದಂತೆ ಕೆಲಸ ಮಾಡುತ್ತದೆ. ಇದು ಚರ್ಮವನ್ನು ಮೃದುಗೊಳಿಸುತ್ತದೆ. ಒಂದು ಟೀ ಚಮಚ ನಿಂಬೆ ರಸವನ್ನು ಬೆರೆಸಿ ಕಣ್ಣುಗಳ ಬಳಿಯ ಕಪ್ಪು ವೃತ್ತದ ಮೇಲೆ ಒಂದು ಟೀ ಚಮಚ ಟೊಮೆಟೊ ರಸವನ್ನು ಹಚ್ಚಿ ಮತ್ತು 10 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ನೀರಿನಿಂದ ತೊಳೆಯಿರಿ

share

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೇಗೆ?

ಷೇರು ಮಾರುಕಟ್ಟೆಯ ಬಗ್ಗೆ ಕೆಲವರಿಗೆ ಉತ್ತಮ ಜ್ಞಾನವಿದ್ದು, ಇನ್ನೂ ಕೆಲವರು ಇದರ ಬಗ್ಗೆ ತಿಳಿದಿದ್ದರೂ ಹೂಡಿಕೆಯ ಪ್ರಕಿಯೆ ಬಗ್ಗೆ ಗೊತ್ತಿರುವುದಿಲ್ಲ. ಹಾಗಾದ್ರೆ ಹೂಡಿಕೆಗೆ ಪ್ರಕಿಯೆ ಹೇಗೆ ಎಂಬ ಬಗ್ಗೆ ಇಲ್ಲಿದೆ ನೋಡಿ ವಿವರ.

mouni

ಕಾಶ್ಮೀರದಲ್ಲಿ ಹನಿಮೂನ್ ಕ್ಷಣಗಳನ್ನು ಕಳೆಯುತ್ತಿರುವ ಮೌನಿ ರಾಯ್!

ಒಂದೆರೆಡು ವಾರಗಳ ಹಿಂದೆಯಷ್ಟೇ ಮದುವೆಯಾದ ನಟಿ ಮೌನಿ ರಾಯ್ ಸದ್ಯ ಬಿಡುವಿಲ್ಲದಂತೆ ತಮ್ಮ ಹನಿಮೂನ್ ಕ್ಷಣಗಳನ್ನು ಪತಿ ಸೂರಜ್ ನಂಬಿಯಾರ್ ಜೊತೆ ಕಾಶ್ಮೀರದ ಚಳಿಯಲ್ಲಿ ಕಳೆಯುತ್ತಿದ್ದಾರೆ.

exams

ಪ್ರಥಮ ಪಿಯು ಪರೀಕ್ಷೆ ವೇಳಾಪಟ್ಟಿ ಪ್ರಕಟ!

ಕೊರೊನಾ ನಡುವೆಯೂ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಗೊಳಿಸಲಾಗಿದ್ದು, ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾರ್ಚ್ 28 ರಿಂದ ಏಪ್ರಿಲ್ 13 ರವರೆಗೆ ನಡೆಯಲಿದೆ

politics

ನಿಮ್ಮ ಮೌಲ್ಯವಾದ ಮತವನ್ನು ಬಿಜೆಪಿಯಂತ ಪಕ್ಷಕ್ಕೆ ಹಾಕಿ ನಾಶ ಮಾಡಬೇಡಿ : ಮಮತಾ ಬ್ಯಾನರ್ಜಿ!

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ನಿಮ್ಮ ಅಮೂಲ್ಯವಾದ ಮತವನ್ನು ಹಾಕಿ ವೇಸ್ಟ್ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ.

exams

ದ್ವಿತೀಯ ಪಿಯು ಪರೀಕ್ಷೆಯ ಸಿದ್ದತೆಯಲ್ಲಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಾಂಕಗಳು ಪ್ರಕಟ! ಪರೀಕ್ಷೆಗಳು ಹೀಗಿವೆ

ಪರೀಕ್ಷಾ ದಿನಾಂಕವನ್ನು ನಿಗದಿಪಡಿಸಿ ಇಂದು ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸಕ್ತ 2022 ಏಪ್ರಿಲ್ 16 ರಿಂದ ಮೇ 06 ರವರೆಗೆ ಪರೀಕ್ಷೆ ನಡೆಯಲಿದೆ.

sanskrit

ವಿರೋಧಗಳ ನಡುವೆಯೂ ಸಂಸ್ಕೃತಕ್ಕೆ 392.64 ಕೋಟಿ, ಕನ್ನಡಕ್ಕೆ 25 ಕೋಟಿ! ಏನಿದು ಬೇಡಿಕೆ?

ತಮ್ಮ ಮೂಲಭೂತ ಸೌಕರ್ಯಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಬರೋಬ್ಬರಿ 392.64 ಕೋಟಿ ರೂಪಾಯಿ ಅನುದಾನ ಅಗತ್ಯವಿದೆ ಎಂಬ ತಮ್ಮ ಬೇಡಿಕೆಯನ್ನು ಮುಂದಿಟ್ಟಿದೆ.

karnataka power transmission limited

KPTCL ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮನ್ನಣೆ ಪಡೆದ ಯಾವುದೇ ವಿಶ್ವವಿದ್ಯಾಲಯ/ ಸಂಸ್ಥೆಯ (ಎ.ಐ.ಸಿ.ಟಿ.ಇ ಇಂದ ಮಾನ್ಯತೆ ಪಡೆದಿರುವ) ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗನಲ್ಲಿ ಬಿ.ಇ/ ಬಿ.ಟೆಕ್ ಪದವಿ ಹೊಂದಿರತಕ್ಕದ್ದು ಅಥವಾ ಎ.ಎಂ.ಐ.ಇ. (ಭಾಗ-ಎ ಮತ್ತು ಬಿ ಎಲೆಕ್ಟ್ರಿಕಲ್) ಪರೀಕ್ಷೆಯಲ್ಲಿ ಉತ್ತೀರ್ಣತೆ.

hair dye tips

ಹೇರ್‌ ಡೈ ಮಾಡುವ ಮುನ್ನ ಎಚ್ಚರ !

ಬಿಳಿ ಕೂದಲಿಗೆ ಶಾಶ್ವತ ಹೇರ್ ಕಲರಿಂಗ್‌ ಮಾಡುವುದರಿಂದ ಮತ್ತಷ್ಟು ತೊಂದರೆಗೆ ಸಿಲುಕುವಿರಿ. ಅದೇನೆಂದರೆ ಇಂತಹ ಬಣ್ಣಗಳಲ್ಲಿ ಅಮೊನಿಯಾ ಮತ್ತು ಪೆರಾಕ್ಸೈಡ್‌ ಗಳನ್ನು ಹೊಂದಿರುತ್ತದೆ. ಇವೆರಡೂ ಕೂದಲಿನ ನೈಸರ್ಗಿಕ ವರ್ಣದ್ರವ್ಯವನ್ನು ತಟಸ್ಥಗಳಿಸುವಂತೆ ಮಾಡುವುದಲ್ಲದೆ, ಕೂದಲಿಗೆ ಹಾನಿಯುಂಟು ಮಾಡುತ್ತದೆ.

error: Content is protected !!

Submit Your Article