Day: April 5, 2022

RASHMIKA MANDANNA

26ನೇ ವಸಂತಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ; ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ!

ನಿನ್ನೆ ಸಂಜೆ ಮುಂಬೈನಿಂದ ಹೊರಟ ರಶ್ಮಿಕಾ ಮಂದಣ್ಣ ಇಂದು ಏಪ್ರಿಲ್ 05 ರಂದು ತಮ್ಮ 26 ನೇ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

congress

ಬಿಜೆಪಿಯ ಹಿಂದುತ್ವದ ಅಸ್ತ್ರಗಳನ್ನು ನೇರವಾಗಿ ಖಂಡಿಸಿ : ರಾಹುಲ್ ಗಾಂಧಿ ಸೂಚನೆ!

ಬಿಜೆಪಿಯ ಹಿಂದುತ್ವದ ಅಸ್ತ್ರಗಳನ್ನು ನೇರವಾಗಿ ಖಂಡಿಸಿ, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಷಡ್ಯಂತ್ರಗಳ ವಿರುದ್ದ ಹೋರಾಡಿ ಎಂದು ಕರೆ ನೀಡಿದ್ದಾರೆ.

tax raised

ಏಪ್ರಿಲ್ 01 ರಿಂದ ದುಬಾರಿಯಾಗಿದೆ ದುನಿಯಾ ; ಯಾವ ಯಾವ ವಸ್ತುಗಳು ದುಬಾರಿಯಾಗಿವೆ ಗೊತ್ತಾ?

ಹೌದು, ಏಪ್ರಿಲ್‌(April)ಒಂದರಿಂದ ದುಬಾರಿಯಾಗಿದೆ ದುನಿಯಾ. ನಾವೆಲ್ಲಾ ಹಲಾಲ್ ಕಟ್‌, ಜಟ್ಕಾ ಕಟ್‌ ಅಂತ ಜುಟ್ಟು ಜುಟ್ಟು ಹಿಡ್ಕೊಂಡು ಹೊಡಿದಾಡುತ್ತಿದ್ದೇವೆ.

Page 2 of 2 1 2