download app

FOLLOW US ON >

Saturday, May 28, 2022
Breaking News
ತೃತೀಯ ರಂಗಕ್ಕೆ ದೇವೇಗೌಡರ ಮಾರ್ಗದರ್ಶನ ; ಕೆಸಿಆರ್ ತಂತ್ರ!ಹಳೇ ಪಠ್ಯಪುಸ್ತಕವನ್ನೇ ಮುಂದುವರೆಸಲು ಕರವೇ ನಾರಾಯಣಗೌಡ ಆಗ್ರಹ!ಹಿಂದಿನ ಸರ್ಕಾರಗಳು ತಂತ್ರಜ್ಞಾನವನ್ನು ಬಡವರ ವಿರೋಧಿ ಎಂದು ಬಿಂಬಿಸಿದ್ದವು : ಮೋದಿ!ಬಿಜೆಪಿಗೆ ಡಿಕೆಶಿ ಅವರಂತ ಕಳ್ಳರ ಅವಶ್ಯಕತೆ ಇಲ್ಲ : ಯತ್ನಾಳ್!ಇಂದಿರಾ ಕ್ಯಾಂಟೀನ್ ನಿರ್ವಹಣೆ ಇಸ್ಕಾನ್‍ಗೆ ವಹಿಸಲು ಚಿಂತನೆ!ಮೋದಿ ಮೂಲಗುರಿ ಪ್ರಾದೇಶಿಕ ಪಕ್ಷಗಳ ಮೂಲೋತ್ಪಾಟನೆ : ಹೆಚ್.ಡಿ ಕುಮಾರಸ್ವಾಮಿ!ಚೆನ್ನಪಟ್ಟಣದಲ್ಲಿ ಡಿಕೆಶಿ ವಿರುದ್ದವೇ ಬಂಡಾಯ ಸಾರಿದ ಭಾವ ಶರತ್‍ಚಂದ್ರ!ಸಂವಿಧಾನಕ್ಕೆ ಶಿರಸಾಷ್ಟಾಂಗ ನಮಸ್ಕಾರ, ಇತ್ತ ‘ಆಪರೇಷನ್ ಕಮಲ’ : ಮೋದಿಗೆ ಹೆಚ್.ಡಿ.ಕೆ ಟಾಂಗ್!ಆರ್‍ಎಸ್‍ಎಸ್‍ನವರು ಮೂಲ ಭಾರತೀಯರಲ್ಲ : ಸಿದ್ದರಾಮಯ್ಯ!ದಾಳಿ ವೇಳೆ ನನ್ನ ಗೌಪ್ಯ ದಾಖಲೆಗಳನ್ನು ವಶಪಡಿಸಿಕೊಂಡಿದೆ ಸಿಬಿಐ : ಕಾರ್ತಿ ಚಿದಂಬರಂ!
English English Kannada Kannada

May 9, 2022

mahinda

ಆರ್ಥಿಕ ಬಿಕ್ಕಟ್ಟಿನ ಘರ್ಷಣೆಯ ನಡುವೆ ಕಡೆಗೂ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮಹಿಂದಾ ರಾಜಪಕ್ಸೆ!

ಸ್ವಾತಂತ್ರ್ಯದ ನಂತರ ದೇಶ ಕಂಡ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ, ಶ್ರೀಲಂಕಾದ(Srilanka) ಪ್ರಧಾನಿ(PrimeMinister) ಮಹಿಂದಾ ರಾಜಪಕ್ಸೆ(Mahinda Rajpakse) ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

anand

1 ರೂ.ಗೆ ಇಡ್ಲಿ ಕೊಟ್ಟು ಜನರ ಹಸಿವು ನೀಗಿಸುವ ಅಮ್ಮನಿಗೆ, ಹೊಸ ಮನೆಯನ್ನು ಉಡುಗೊರೆಯಾಗಿ ಕೊಟ್ಟ ಆನಂದ್ ಮಹಿಂದ್ರಾ!

ರೂ. ಇಡ್ಲಿ ಅಮ್ಮ ಎಂದೇ ಖ್ಯಾತರಾಗಿರುವ ಅಮ್ಮನಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಮನೆಯನ್ನು ಉಡುಗೊರೆಯಾಗಿ ನೀಡುವ ಭರವಸೆಯನ್ನು ಈಡೇರಿಸಿದ್ದರಿಂದ ಮತ್ತೆ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

bjp

ಕಾಂಗ್ರೆಸ್ ತಮಿಳುನಾಡು-ಕರ್ನಾಟಕದ ನಡುವೆ ಬಿರುಕು ಮೂಡಿಸಲು ಪ್ರಯತ್ನ ಮಾಡುತ್ತಿದೆ : ಅಣ್ಣಾಮಲೈ!

ಕಾಂಗ್ರೆಸ್(Congress) ಕೆಲ ವಿಚಾರಗಳನ್ನು ಇಟ್ಟುಕೊಂಡು ಕರ್ನಾಟಕ(Karnataka) ಮತ್ತು ತಮಿಳುನಾಡು(Tamilnadu) ರಾಜ್ಯಗಳನ್ನು ಒಡೆಯುವ ಕೆಲಸ ಮಾಡುತ್ತಿದೆ.

Dada saheb

ಭಾರತದ ಮೊಟ್ಟ ಮೊದಲ ಚಲನಚಿತ್ರ ನಿರ್ಮಾಣ ಮಾಡಿದ ಕೀರ್ತಿಗೆ ಪಾತ್ರರಾದ ವ್ಯಕ್ತಿಯ ರೋಚಕ ಕಥೆ ಇದು!

ದಾದಾ ಸಾಹೇಬ್ ಫಾಲ್ಕೆ(Dada Saheb Phalke) ಎಂದು ಪ್ರಸಿದ್ಧರಾದ, ‘ದುಂಡಿರಾಜ್ ಗೋವಿಂದ ಫಾಲ್ಕೆ’ಯವರು(Dundiraj Govinda Phalke), ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಪ್ರಖ್ಯಾತರಾಗಿದ್ದಾರೆ.

congress

ಬಿಜೆಪಿ ಸರ್ಕಾರವನ್ನು ಬೇರು ಸಮೇತ ಕಿತ್ತು ಹಾಕಬೇಕು : ಸಿದ್ದರಾಮಯ್ಯ!

ರಾಜ್ಯದ ಜನರ ಆರ್ಶೀವಾದದಿಂದ ಕಾಂಗ್ರೆಸ್(Congress) ಪಕ್ಷ ಮರಳಿ ಅಧಿಕಾರಕ್ಕೆ ಬಂದರೆ, ನಾವು 7 ಕೆಜಿ ಅಲ್ಲ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಆಶ್ವಾಸನೆ ನೀಡಿದರು.

gowtham

ಏಷ್ಯಾದ ಅತೀ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ; ಇವರ ಒಟ್ಟು ಆಸ್ತಿ ಮೊತ್ತ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ.

ಅದಾನಿ ಸಮೂಹ ಸಂಸ್ಥೆಗಳ ಸಂಸ್ಥಾಪಕ, ಅಧ್ಯಕ್ಷ(President) ಗೌತಮ್ ಅದಾನಿ(Gowtham Adhani) ಅವರು ಈಗ ಭಾರತದಲ್ಲಿ ಮಾತ್ರವಲ್ಲದೆ ಇಡೀ ಏಷ್ಯಾದ ಶ್ರೀಮಂತ(Asia’s Richest) ವ್ಯಕ್ತಿ ಎನಿಸಿದ್ದಾರೆ.

Basavangowda

ಚಹಾ, ಸಿಗರೇಟ್ ತಂದು ಕೊಡುವ ರೌಡಿಯಿಂದ ನಾನೇನು ಕಲಿಯಬೇಕಿಲ್ಲ : ಡಿಕೆಶಿಗೆ ಯತ್ನಾಳ್ ಟಾಂಗ್!

ಕೊತ್ವಾಲ್ ರಾಮಚಂದ್ರನಿಗೆ(Kotwal Ramachandra) ಚಹಾ(Tea), ಸಿಗರೇಟು(Cigerate) ತಂದು ಕೊಡುವ ಕಾರ್ಯ ಮಾಡುತ್ತಿದ್ದ ಪುಡಿ ರೌಡಿಯಿಂದ ನಾನೇನು ಕಲಿಸುವ ಅವಶ್ಯಕತೆ ನನಗಿಲ್ಲ.

congress

ಮುಂದಿನ ವರ್ಷದ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ 10 ಕೆಜಿ ಉಚಿತ ಅಕ್ಕಿ ಘೋಷಣೆ : ಸಿದ್ದರಾಮಯ್ಯ!

ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯನವರು(Siddaramaiah) ಕಳೆದ ಒಂದು ವಾರದಿಂದ ರಾಜಕೀಯ ವಲಯದಲ್ಲಿ ಒಂದಲ್ಲ ಒಂದು ಹೇಳಿಕೆ ನೀಡುವ ಮೂಲಕ ನಿರಂತರ ಸುದ್ದಿಯಲ್ಲಿದ್ದಾರೆ.

error: Content is protected !!

Submit Your Article