Day: June 17, 2022

Politics

ರೈತರನ್ನು ಬಲಿ ಕೊಟ್ಟಾಯಿತು, ಈಗ ಸೈನಿಕರ ಸರದಿಯೇ? ಸಿದ್ದರಾಮಯ್ಯ!

ಸೈನಿಕರ ನೇಮಕಾತಿ ನಡೆಯಬೇಕು. ರೈತರನ್ನು ಬಲಿಕೊಟ್ಟಾಯಿತು, ಈಗ ಸೈನಿಕರ ಸರದಿಯೇ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

protest

‘ಅಗ್ನಿ’ಪಥ್ ಪ್ರತಿಭಟನೆ ; ಧಗಧಗನೆ ಉರಿಯುತ್ತಿದ್ದ ಬೋಗಿಯಿಂದ ಮತ್ತೊಂದು ಬೋಗಿಯನ್ನು ನೂಕಿದ ಪೊಲೀಸರು!

ಅನ್ಯ ಬೋಗಿಗಳು ಸುಟ್ಟು ಹೋಗಬಾರದು ಎಂಬ ನಿಟ್ಟಿನಲ್ಲಿ ನೂರಾರು ಪೊಲೀಸರು(Police) ಮತ್ತು ರೈಲ್ವೇ ಪಡೆ ಸಿಬ್ಬಂದಿ ಸೇರಿಕೊಂಡು ಬೋಗಿಗಳನ್ನು ಬೆಂಕಿಯಿಂದ ದೂರ ತಳ್ಳಿದ್ದಾರೆ.

Highcourt

ಪತಿಯ ವಿರುದ್ದ ನಪುಂಸಕತ್ವ ಆರೋಪ ಹೊರಿಸುವುದು ‘ಮಾನಸಿಕ ಕ್ರೌರ್ಯ’ : ಹೈಕೋರ್ಟ್!

ಪತ್ನಿಯ ನಡೆಯನ್ನು ತೀವ್ರವಾಗಿ ಆಕ್ಷೇಪಿಸಿರುವ ರಾಜ್ಯ ಹೈಕೋರ್ಟ್(Highcourt) ಹೀಗೆ ಆರೋಪಿಸುವುದು ‘ಮಾನಸಿಕ ಕ್ರೌರ್ಯ’ ಎಂದು ವ್ಯಾಖ್ಯಾನಿಸಿದೆ.

Shyam saran negi

ಸ್ವತಂತ್ರ ಭಾರತದ ಮೊಟ್ಟ ಮೊದಲ ಮತದಾರರು ಇವರೇ ; 105 ವರ್ಷದ ಶ್ಯಾಮ್ ಸರಣ್ ನೇಗಿ!

ಹಿಮಾಚಲ ಪ್ರದೇಶದ(Himachal Pradesh) ಕಿನ್ನೌರ್(Kinnour) ಜಿಲ್ಲೆಯಲ್ಲಿ 1951ನೇ ಇಸವಿಯಲ್ಲಿ ಸ್ವತಂತ್ರ ಭಾರತದ ಮೊದಲ ಮತದಾರ ಆಗಿ ಇತಿಹಾಸ ಬರೆದವರು ಶ್ಯಾಮ್ ಸರಣ್ ನೇಗಿ(Shyam Saran Negi).

Congress

ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಕೈಹಿಡಿಯಲಿದ್ದಾರೆ : ಸಿದ್ದರಾಮಯ್ಯ!

ರಾಜ್ಯದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್(Congress) ಕೈಹಿಡಿಯಲಿದ್ದಾರೆ ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.

Railway coaches

‘ಅಗ್ನಿ’ಪಥ್ ಯೋಜನೆ ; ಕಲ್ಲು ತೂರಿ, 2 ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಕಾರರು!

ಇದರಲ್ಲಿ ಐದು ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳು ಮತ್ತು 29 ಕ್ಕೂ ಹೆಚ್ಚು ಪ್ಯಾಸೆಂಜರ್ ರೈಲುಗಳನ್ನು(Passenger Railway) ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರೆದ ಕಾರಣ ರದ್ದುಗೊಳಿಸಲಾಗಿದೆ.

Page 2 of 2 1 2