Day: July 9, 2022

indian

ಅಮರನಾಥ ದೇಗುಲ ಬಳಿ ಮೇಘಸ್ಫೋಟ ; 16 ಮಂದಿ ಸಾವು, 40 ಮಂದಿಗೆ ಗಂಭೀರ ಗಾಯ

ನಿರಂತರ ಮಳೆಯಿಂದಾಗಿ 25 ಟೆಂಟ್‌ಗಳು ಮತ್ತು ಯಾತ್ರಾರ್ಥಿಗಳಿಗೆ ಆಹಾರ ನೀಡುವ ಮೂರು ಸಮುದಾಯ ಅಡುಗೆಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

History

ತಾಸುಗಟ್ಟಲೆ ಬೆಳಗುವ “ಪಾಂಡವರ ಬತ್ತಿ ಮರ” : ಈ ಮರಕ್ಕೂ ಪಾಂಡವರಿಗೂ ಏನು ಸಂಬಂಧ? ಇಲ್ಲಿದೆ ಮಾಹಿತಿ

ಇದನ್ನು ಕೈಕರಿಕಲು ಮರ ಎಂದು ಕೂಡ ಕರೆಯುತ್ತಾರೆ. ಈ ಕರಿಕಲು ಮರಕ್ಕೆ ಮಹಾಭಾರತದ ವನವಾಸದ ಕಥೆಯೂ ತಳಕು ಹಾಕಿಕೊಂಡಿದೆ.

pm

ಸಂಸತ್ತಿಗೆ ನಿಯಮಿತವಾಗಿರಿ, ಎಚ್ಚರಿಕೆಯಿಂದ ಪದಗಳನ್ನು ಬಳಸಿ ; ಹೊಸ ರಾಜ್ಯಸಭಾ ಸಂಸದರಿಗೆ ಪ್ರಧಾನಿ ಸಲಹೆ

ಸಿದ್ಧರಾಗಿ ಬನ್ನಿ ಮತ್ತು ಹಿರಿಯರ ಭವನದಲ್ಲಿ ಪದಗಳನ್ನು ಎಚ್ಚರಿಕೆಯಿಂದ ಬಳಸುವಂತೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

karnataka

ರಾಜ್ಯದ ಹಲವೆಡೆ ಭಾರಿ ಮಳೆ ; ಪರಿಸ್ಥಿತಿ ಅವಲೋಕಿಸಿದ ಸಿಎಂ ಬಸವರಾಜ್ ಬೊಮ್ಮಾಯಿ

ಜೂನ್ 1 ರಿಂದ ಇಲ್ಲಿಯವರೆಗೆ ಒಟ್ಟು 12 ಜನರು ವಿವಿಧ ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಸಿಎಂ ಹೇಳಿದರು.

shettihalli church

‘ಮುಳುಗದ ಟೈಟಾನಿಕ್’ ಎಂದೇ ಖ್ಯಾತಿ ಪಡೆದಿದೆ ಹಾಸನದ ಶೆಟ್ಟಿಹಳ್ಳಿ ಚರ್ಚ್

ಆಲೂರು(Alur), ಬೇಲೂರು(Belur) ಮುಂತಾದ ಕಡೆಗಳಲ್ಲಿ ನೆಲೆಸಿದ್ದ ಶ್ರೀಮಂತ ಬ್ರಿಟಿಷರಿಗಾಗಿ 1860 ರಲ್ಲಿ ಫ್ರೆಂಚ್‌ ಪಾದ್ರಿಗಳು ಈ ಚರ್ಚ್ ನಿರ್ಮಿಸಿದ್ದಾರೆ ಎನ್ನುತ್ತದೆ ಇತಿಹಾಸ.

Page 2 of 2 1 2