Day: July 18, 2022

congress

ಚಾಮುಂಡೇಶ್ವರಿ ಕ್ಷೇತ್ರದಿಂದ ಇನ್ಮುಂದೆ ಸ್ಪರ್ಧಿಸುವುದಿಲ್ಲ ; ಇದೇ ನನ್ನ ಕಡೆ ಚುನಾವಣೆ : ಸಿದ್ದರಾಮಯ್ಯ

ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮುಂದಿನ ದಿನಗಳಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ, ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

Kukur Tihar

ನಾಯಿಗಳನ್ನು ಆರಾಧಿಸುವ ‘ಕುಕುರ್ ತಿಹಾರ್’ ಹಬ್ಬ ನಡೆಯುವುದಾದರೂ ಎಲ್ಲಿ ಗೊತ್ತಾ? ; ಇಲ್ಲಿದೆ ಮಾಹಿತಿ ಓದಿ

ನಾಯಿ ನಿಯತ್ತಿನ ಪ್ರಾಣಿ ಜೊತೆಗೆ ಸ್ನೇಹಜೀವಿ, ಇಂತಹ ನಿಯತ್ತು ಮತ್ತು ಸ್ನೇಹಕ್ಕಾಗಿ ನಾಯಿಗೆ ಈ ದಿನ ಧನ್ಯವಾದ ಅರ್ಪಣೆ ಮಾಡಲಾಗುತ್ತದೆ.

BJP

ಸೋಲುವ ಸ್ಪರ್ಧೆಗೆ ಮಾರ್ಗರೇಟ್ ಆಳ್ವರನ್ನು ದೂಡಿರುವುದು ಕಾಂಗ್ರೆಸ್ ಕ್ರಿಶ್ಚಿಯನ್ನರಿಗೆ ಕೊಡುತ್ತಿರುವ ಕೊಡುಗೆ : ಬಿಜೆಪಿ

ಕಾಂಗ್ರೆಸ್(Congress) ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯಕ್ಕೆ ಕೊಡುತ್ತಿರುವ ಕೊಡುಗೆ ಎಂದು ವ್ಯಾಖ್ಯಾನಿಸಬಹುದೇ? ಎಂದು ರಾಜ್ಯ ಬಿಜೆಪಿ(State BJP) ಲೇವಡಿ ಮಾಡಿದೆ.

Basavaraj Bommai

ಬಿಜೆಪಿಯ ಭ್ರಷ್ಟಾಚಾರಗಳು ಆಳ ಮತ್ತು ಅಗಲ ಅಳತೆಗೂ ಮೀರಿದ್ದು : ಕಾಂಗ್ರೆಸ್‌

ಬಿಜೆಪಿಯ(BJP) ಭ್ರಷ್ಟಾಚಾರಗಳ ಫೈಲ್ಸ್‌ಗಳು(Corruption Files) ಆಳ ಮತ್ತು ಅಗಲ ಅಳತೆಗೂ ಮೀರಿದ್ದು. ಕಾರ್ಮಿಕ ಇಲಾಖೆಯಲ್ಲಿ ಟೂಲ್ ಕಿಟ್ ಖರೀದಿಯಲ್ಲಿ ನಡೆದ ಅಕ್ರಮವನ್ನು ಮುಚ್ಚಿ ಹಾಕಲಾಯ್ತು.

Page 2 of 2 1 2