Day: September 13, 2022

amit shah

Amit Shah : ಭಾರತ ಕೆಲವೇ ವರ್ಷಗಳಲ್ಲಿ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ : ಅಮಿತ್ ಶಾ

2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಗ್ರಾಮ ಮಟ್ಟದಲ್ಲಿ 2 ಲಕ್ಷ ಹೊಸ ಡೈರಿ ಸಹಕಾರಿ ಸಂಘಗಳನ್ನು ಸ್ಥಾಪಿಸಲು ಸರ್ಕಾರ ಸಹಾಯ ಮಾಡಲಿದೆ ಎಂದು ಅಮಿತ್ ಶಾ ಘೋಷಿಸಿದರು.

Bionic

Health : ಅಂಧರಿಗೆ ಮರುದೃಷ್ಟಿಯ ವರದಾನ ಈ ಬಯೋನಿಕ್ ಕಣ್ಣು!

ಪ್ರತಿಯೊಂದು ಕ್ಷೇತ್ರದಲ್ಲಿ ಇಂದು ಸುಧಾರಣೆಗಳು ಉಂಟಾಗುತ್ತಿವೆ. ಅದರಲ್ಲೂ ವೈದ್ಯಕೀಯ ಕ್ಷೇತ್ರವಂತೂ ಇಂದು ದೊಡ್ಡ ಮಟ್ಟದಲ್ಲಿ ನವೀಕರಣವನ್ನು ಕಂಡುಕೊಳ್ಳುತ್ತಿದೆ.

Dinesh Gundurao

Politics : ಸಿದ್ದರಾಮಯ್ಯರ ರಾಜಕೀಯ ಅನುಭವ, ಹಿರಿತನ ಮತ್ತು ಯೋಗ್ಯತೆ ಈ ನಾಡಿಗೆ ತಿಳಿದಿದೆ : ದಿನೇಶ್‌ ಗುಂಡೂರಾವ್

ಕಾಂಗ್ರೆಸ್‌(Congress) ಶಾಸಕ ದಿನೇಶ್‌ ಗುಂಡೂರಾವ್‌(Dinesh Gundurao) ಅವರು ಬಿಜೆಪಿಯ(BJP) ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

Buldozer

Bengaluru : ಬುಲ್ಡೋಜರ್ ಧ್ವಂಸ ; ನಮಗೆ ಯಾವುದೇ ನೋಟಿಸ್ ಕೊಡದೆ ತೆರವು ಮಾಡ್ತಿದ್ದಾರೆ!

ಒತ್ತುವರಿ ತೆರವು ನೋಟಿಸ್ ನೀಡಲಾಗಿದೆ ಎಂದು ಹೇಳಲಾಗಿದ್ದು, ಮುಂದಿನ ವಾರಗಳಲ್ಲಿ ಎಲ್ಲಾ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸ್ಪಷ್ಟಪಡಿಸಿದ್ದಾರೆ.

Congress

Politics : ದ್ವೇಷದಿಂದ ಚುನಾವಣೆ ಗೆಲ್ಲಬಹುದು ; ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ : ರಾಹುಲ್ ಗಾಂಧಿ

ಸೌಹಾರ್ದತೆಗೆ ವಿರುದ್ಧವಾದ ನಿರ್ದಿಷ್ಟ ಸಿದ್ಧಾಂತದಿಂದ ದೇಶದಲ್ಲಿ ದ್ವೇಷದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

Sjogrea

ಕಣ್ಣು ಮತ್ತು ಬಾಯಿ ಒಣಗಿ ಹೋಗುತ್ತದೆ, ಅತ್ತರೂ ಕಣ್ಣೀರು ಬರುವುದಿಲ್ಲ ; ಇದು ಯಾವ ಖಾಯಿಲೆ ಇಲ್ಲಿದೆ ಮಾಹಿತಿ

ಕಣ್ಣಿನಲ್ಲಿ ನೀರು ಕಡಿಮೆಯಾಗುವುದು. ಇದು ದೇಹದ ಇತರ ಭಾಗಗಳಾದ ಕಿಡ್ನಿ, ಲಿವರ್‌, ಶ್ವಾಸಕೋಶ, ಮೂಳೆಗಳು, ಥೈರಾಯ್ಡ್‌ ಗ್ರಂಥ, ನರಗಳಿಗೆ ಹಾನಿಯುಂಟು ಮಾಡುವುದು.

Fire spark

ಹೈದರಾಬಾದ್ E-ಬೈಕ್ ಶೋರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡು 8 ಜನರ ಸಾವು ; ಬೈಕ್ ಜಾರ್ಜಿಂಗ್ ಬೆಂಕಿಗೆ ಕಾರಣ ಎಂಬ ಶಂಕೆ!

ಕಟ್ಟಡದ ನೆಲಮಾಳಿಗೆ ಮತ್ತು ನೆಲಮಹಡಿಯಲ್ಲಿದ್ದ ವಿದ್ಯುತ್ ದ್ವಿಚಕ್ರ ವಾಹನಗಳ ಶೋರೂಂನಿಂದ ಬೆಂಕಿ ಕಾಣಿಸಿಕೊಂಡಿದ್ದು, ವಾಣಿಜ್ಯ ಕಟ್ಟಡದ ಮೊದಲ ಮಹಡಿಯಿಂದ ಇತರ ಮಹಡಿಗಳಿಗೆ ಜ್ವಾಲೆ ಹಾರಿದೆ.

BJP

ಭ್ರಷ್ಟರಾಮಯ್ಯ ಅವರೇ, ನಿಮ್ಮ ಅವಧಿಯಲ್ಲಿ ನಡೆದ ನೇಮಕಾತಿ ಹಗರಣಗಳು ಒಂದೊಂದಾಗಿಯೇ ಹೊರಬೀಳುತ್ತಿವೆ : ಬಿಜೆಪಿ

ಕಾಂಗ್ರೆಸ್ ಸರ್ಕಾರ(Congress Government) 100% ಕಮಿಷನ್ ಸರ್ಕಾರ ಎಂಬ ನಮ್ಮ ವಾದದಲ್ಲಿ ಏನು ತಪ್ಪಿದೆ? ಎಂದು ರಾಜ್ಯ ಬಿಜೆಪಿ(State BJP) ಸಿದ್ದರಾಮಯ್ಯ(Siddaramaiah) ವಿರುದ್ದ ವಾಗ್ದಾಳಿ ನಡೆಸಿದೆ.

BJP

Politics : ದಮನ್ ಮತ್ತು ದಿಯುನಲ್ಲೂ ಜೆಡಿಯುಗೆ ಶಾಕ್‌ ; ಬಿಜೆಪಿ ಸೇರಿದ ಪಂಚಾಯತ್ ಸದಸ್ಯರು!

ಇನ್ನು ಕೆಲವು ದಿನಗಳ ಹಿಂದೆ ಮಣಿಪುರ ಮತ್ತು ಅರುಣಾಚಲ ಪ್ರದೇಶದ(Arunachal Pradesh) ಕೆಲವು ಜೆಡಿಯು ಶಾಸಕರು ಪಕ್ಷವನ್ನು ತೊರೆದು ಬಿಜೆಪಿ ಸೇರಿದ ನಂತರ ಈ ಬೆಳವಣಿಗೆ ನಡೆದಿದೆ.

Ahemdabad

New Delhi : ಆಟೋ ಚಾಲಕನ ಮನೆಯಲ್ಲಿ ಊಟ ಮಾಡಿ, ಚಾಲಕನ ಕುಟುಂಬವನ್ನು ದೆಹಲಿಗೆ ಆಹ್ವಾನಿಸಿದ ಅರವಿಂದ್ ಕೇಜ್ರಿವಾಲ್!

ಕೇಜ್ರಿವಾಲ್ ಅವರು ಎಎಪಿ(AAP) ನಾಯಕರೊಂದಿಗೆ ಆಟೋದಲ್ಲಿ ಪ್ರಯಾಣಿಸಿ, ಆಟೋ ರಿಕ್ಷಾ ಚಾಲಕ ವಿಕ್ರಮ್ ದಾಂತನಿಯ ಮನೆಗೆ ತೆರಳಿದ್ದಾರೆ.

Page 1 of 2 1 2