ಅಭಿಷೇಕ್ ಅಂಬರೀಶ್-ಅವಿವಾ ರಿಸೆಪ್ಷನ್ ಗೆ ಯಾರ್ಯಾರು ಬಂದಿದ್ದರು ಗೊತ್ತಾ ?

ಬೆಂಗಳೂರು : ಜೂನ್ 7 ರಂದು ಪ್ಯಾಲೇಸ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ಆರತಕ್ಷತೆಯನ್ನು ಇಟ್ಟುಕೊಳ್ಳಲಾಗಿದೆ. ಇದರಲ್ಲಿ ಸಿನಿಮಾ, ರಾಜಕೀಯ ಸೇರಿದಂತೆ ಬೇರೆ ಬೇರೆ (Abhi Aviva Reception)

ಕ್ಷೇತ್ರದ ಮುಖಂಡರು ಆಗಮಿಸುವ ಸಾಧ್ಯತೆಯಿದೆ. ಅಲ್ಲದೆ (Abhi Aviva Reception) ಅಭಿಮಾನಿಗಳಿಗೂ ಆಹ್ವಾನ ನೀಡಲಾಗಿದೆ.

ಮದುವೆಗೆ ಬರಲಿಲ್ಲ.. ಆದ್ರೆ ರಿಸೆಪ್ಷನ್ ಗೆ ಎಂಟ್ರಿ ಕೊಟ್ಟ ದರ್ಶನ (ಡಿ ಬಾಸ್)

ಅಭಿಷೇಕ್ ಅಂಬರೀಶ್ ಆರತಕ್ಷತೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ

ಅವಿವಾ ಬಿದ್ದಪ್ಪ ಜೊತೆ ಮೋಹಕ ನಟಿ ರಮ್ಯಾ
ಅಭಿಷೇಕ್ ಆರತಕ್ಷತೆಯಲ್ಲಿ ಆಶಿಕಾ ರಂಗನಾಥ್
ಅಂಬಿ ಮನೆ ಸಂಭ್ರಮದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಶತ್ರುಘ್ನ ಸಿನ್ಹ
ಅಂಬರೀಶ್-ಅವಿವಾ ಬಿದ್ದಪ್ಪ ಕುಟುಂಬದ ಸುಂದರ ಫೋಟೋ
ಅಭಿ ಆರತಕ್ಷತೆಯಲ್ಲಿ ಪ್ರಜ್ವಲ್ ಕುಟುಂಬದ ಜೊತೆ ಖುಷಿಯ ಕ್ಷಣಗಳು

Exit mobile version